Ad imageAd image

ಈಜಲು ತೆರಳಿದ್ದ ಇಬ್ಬರು ಬಾಲಕಿಯರ ಸಾವು

Bharath Vaibhav
ಈಜಲು ತೆರಳಿದ್ದ ಇಬ್ಬರು ಬಾಲಕಿಯರ ಸಾವು
WhatsApp Group Join Now
Telegram Group Join Now

ಬರ‍್ಹಾಮಪುರ: ಕೆರೆಗೆ ಈಜಲು ಹೋಗಿದ್ದ ೬ ಹಾಗೂ ೭ ನೇ ತರಗತಿಯ ಬಾಲಕಿಯರಿಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿ ನಡೆದಿದೆ.
ಶಾಲೆಯಿಂದ ಮರಳಿ ಮನೆಗೆ ಬಂದ ೧೧ ವರ್ಷದ ಪ್ರಂಜಲಿ ದೋರಾ, ಮಾನಿನಿ ದೋರಾ ಕೆರೆಗೆ ಈಜಲು ತೆರಳಿ ಮೃತಪಟ್ಟಿದ್ದಾರೆ. ಈ ಇಬ್ಬರು ಬಾಲಕಿಯರನ್ನು ರಕ್ಷಿಸಲು ಯತ್ನಿಸಲಾಯಿತು. ಆದರೆ ಯತ್ನ ವಿಫಲವಾಯಿತು.
ಸುಮಾರು ಎರಡು ಗಂಟೆಗಳ ಹುಡುಕಾಟದ ನಂತರ ಬಾಲಕಿಯರನ್ನು ಪತ್ತೆ ಹಚ್ಚಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಆದರೆ ಅಲ್ಲಿನ ವೈದ್ಯರು ಬಾಲಕಿಯರು ಮೃತಪಟ್ಟಿರುವುದಾಗಿ ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!