ಸವದತ್ತಿ: ತಾಲೂಕಿನ ಹಿಟ್ಟಣಗಿ ಗ್ರಾಮದ ಸರ್ವೇ ನಂಬರ್ 73 ರಲ್ಲಿ ರವಿವಾರ ಸಂಜೆ ಸಿಡಿಲು ಬಡಿದು ಗಂಗವ್ವ ಚಂದ್ರಶೇಖರ ಜೀರಿಗವಾಡ ಹಾಗೂ ಕಲಾವತಿ ವಿರೂಪಾಕ್ಷಪ್ಪ ಜೀರಿಗವಾಡ ಇವರು ಸ್ಥಳದಲ್ಲಿಯೆ ಮೈತರಾಗಿರುತ್ತಾರೆಂದು
ಸ್ಥಳಕ್ಕೆ ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗನ್ನವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಈರಣ್ಣಾ ಹೂಲ್ಲೂರ
ಸಿಡಿಲು ಬಡಿದು ಸ್ಥಳದಲ್ಲಿಯೇ ಇಬ್ಬರು ಮಹಿಳೆಯರ ಸಾವು




