ಚಿಕ್ಕೋಡಿ : ಪುರಸಭೆ ಸಮಸ್ತ ನಾಗರಿಕರಿಗೆ ವಿಶೇಷ ಸೂಚನೆ ದಿನಾಂಕ್ 27.05.2025 ರಿಂದ ಬೀದಿ ದೀಪ ನಗರ ಸ್ವಚ್ಛತೆ ಕಾರ್ಯ ಮನೆ ಕಸ ಸಂಗ್ರಹಣೆ ವಾಹನ ಮನೆಗೆ ಬರೋದಿಲ್ಲ ಸಮಸ್ತ ಸಾರ್ವಜನಿಕರು ಸಹಕರಿಸಿ ಬೇಕೆಂದು ವಿನಂತಿಸಲಾಗಿದೆ.
ಒಂದು ವೇಳೆ ನಮ್ಮ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ಒಳ್ಳೆಯ ತೀರ್ಮಾನ ಮಾಡ ಬೇಕಾಗಿದೆ.
ಕರ್ನಾಟಕ ರಾಜ್ಯಾದ್ಯಂತ ಪುರಸಭೆ ನಗರಸಭೆ ಪಟ್ಟಣ ಪಂಚಾಯಿತಿ ಗ್ರಾಮ ಪಂಚಾಯಿತಿ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನೆರವೇರಿಸುತ್ತಾರೆ ಇಲ್ಲವಾದಲ್ಲಿ ಧರಣಿ ಖಂಡಿತ ಚಿಕ್ಕೋಡಿ ಅಷ್ಟೇ ಅಲ್ಲ ಸಮಸ್ತ ಕರ್ನಾಟಕ ರಾಜ್ಯದಂತೆ ಇರುವ ಪುರಸಭೆ ನಗರಸಭೆ ಪಟ್ಟದ ಪಂಚಾಯಿತಿ ಗ್ರಾಮ ಪಂಚಾಯತಿ ಎಲ್ಲವೂ ಕೂಡ ಬಂದ ಮಾಡಲು ರಾಜ್ಯಾಧ್ಯಕ್ಷರು ಆದೇಶಿಸಿದ್ದಾರೆ ಅದಕ್ಕಾಗಿ ಇಡೀ ರಾಜ್ಯದ ಜನರು ಇದಕ್ಕೆ ಸಹಕರಿಸಬೇಕು.
ವರದಿ : ರಾಜು ಮುಂಡೆ




