ಚಾಮರಾಜನಗರ: ಹೊರವಲಯದಲ್ಲಿರುವ ರಾಮಸಮುದ್ರದ ಕೂನ್ನೀರ್ ಕಟ್ಟೆಯ ಹಜ್ರತ್ ಸೈಯದ್ ದಿಲ್ಬಕಶ ಶಾಂ ಖಾದರ್ ವಲಿ ದರ್ಗಾದಲ್ಲಿ ಇಂದು ಸೈಯದಿನಾ ಶೇಕ್ ಅಬ್ದುಲ್ ಖಾದರ್ ಜೀಲಾನಿ ಗೌಸುಲ್ ಆಜಂ ದಸ್ತಗೀರ್ ಅವರ ಫಾತೆಹಾ ಮತ್ತು ಗ್ಯಾರಿವಿ ಶರೀಫ್. ಅದ್ದೂರಿಯಾಗಿ ಆಚರಿಸಲಾಯಿತು…
ದರ್ಗಾ ಆಡಳಿತ ಮಂಡಳಿಯ ವತಿಯಿಂದ ಏರ್ಪಡಿಸಿದ್ದ ಫಾತೆಹಾ ಹಾಗೂ ಗ್ಯಾರಿವಿ ಶರೀಫ್ ನಲ್ಲಿ ನಗರ ಹಾಗೂ ನೆರೆ ತಾಲ್ಲೋಕನಿಂದ ಹಲವು ಭಕ್ತಾದಿಗಳು ಆಗಮಿಸಿ ತಮ್ಮ ಹರಕೆ ತೀರಿಸಿಕೂಂಡರು…
ದರ್ಗಾಕ್ಕೆ ಆಗಮಿಸಿದ ಭಕ್ತರನ್ನು ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು ಮತ್ತುಫುಕ್ರಾ ಮಂಡಳಿಯ ವತಿಯಿಂದ ಪ್ರಾರ್ಥನೆಯೂಂದಿಗೆ ಗಾಯನ ನಡೆಸಿಕೊಟ್ಟರು ಕೂಟ್ಟರು…
ಈ ಸಂದರ್ಭದಲ್ಲಿ ಸೈಯದ್ ಕಲಾಂ ಉಲ್ಲಾ ಷಾ ಜಿಲ್ಲಾ ವಕ್ಫ್ ಸಮಿತಿಯ ಉಪಾಧ್ಯಕ್ಷರು. ಗುರುಗಳು ಸುಬ್ಹಾನ್ ರಜಾ. ದರ್ಗಾ ಮಂಡಳಿಯ ಅಧ್ಯಕ್ಷ ಅಬ್ರಾರ್ ಸುಲ್ತಾನ್. ಕಾರ್ಯದರ್ಶಿ ಅಯೂಬ್ ಉಲ್ಲಾ ಖಾನ್. ಸದಸ್ಯ ಇಮ್ರಾನ್ ಖಾನ್. ಜಿಯಾವುಲ್ಲಾ ಶರೀಫ್. ನಿಸಾರ್ ಅಹಮದ್ ಖಾನ್. ಸೇರಿದಂತೆ ಇನ್ನಿತರರು ಕಾರ್ಯಕರ್ತರು ಭಾಗಿಯಾಗಿದ್ದರು…..
ವರದಿ :ಸ್ವಾಮಿ ಬಳೇಪೇಟೆ