ಕೊಪ್ಪಳ:ಇಂದು ಸಂಜೆ ಗವಿಸಿದ್ದೇಶ್ವರರ ಮಹಾ ರಥೋತ್ಸವ
ಕೊಪ್ಪಳ ನಗರದಲ್ಲಿರೋ ಸುಪ್ರಸಿದ್ದ ಗವಿಮಠ
ದಕ್ಷಿಣ ಭಾರತದ ಕುಂಭಮೇಳ ಖ್ಯಾತಿ ಪಡೆದಿರೋ ಗವಿಮಠ ಜಾತ್ರೆ
ಇಂದು ಸಂಜೆ 5-30 ಕ್ಕೆ ನಡೆಯಲಿರೋ ಮಹಾ ರಥೋತ್ಸವ
ರಥೋತ್ಸವದಲ್ಲಿ ಬಾಗಿಯಾಗಲಿರೋ ಅಪಾರ ಜನಸ್ತೋಮ
ರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರೋ ಪಂಡಿತ ಎಂ ವೆಂಕಟೇಶ ಕುಮಾರ್
ಖ್ಯಾತ ಹಿಂದುಸ್ತಾನಿ ಗಾಯಕರಾಗಿರೋ ಎಂ ವೆಂಕಟೇಶ ಕುಮಾರ್
ತುಮಕೂರು ಸಿದ್ದಗಂಗಾ ಸ್ವಾಮೀಜಿ ಕೂಡಾ ಉಪಸ್ಥಿತಿ
ರಥೋತ್ಸವದಲ್ಲಿ ಭಾಗಿಯಾಗಲಿರೋ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ