Ad imageAd image

ಸರ್ಕಾರಿ ಶೌಚಾಲಯವು ಹದಗೆಟ್ಟಿದ್ದು ಬಳಸಲು ಬಾರದಂತಾಗಿದೆ

Bharath Vaibhav
ಸರ್ಕಾರಿ ಶೌಚಾಲಯವು ಹದಗೆಟ್ಟಿದ್ದು ಬಳಸಲು ಬಾರದಂತಾಗಿದೆ
WhatsApp Group Join Now
Telegram Group Join Now

 ಕೂಡಲಸಂಗಮ:- ಕೂಡಲಸಂಗಮ ಅಭಿವೃದ್ದಿ ಪ್ರಾಧಿಕಾರದ ಸರ್ಕಾರಿ ಶೌಚಾಲಯವು ಹದಗೆಟ್ಟಿದ್ದು ಬಳಸಲು ಬಾರದಂತಾಗಿದೆ ಕೂಡಲಸಂಗಮ ಅಂತರಾಷ್ಟ್ರೀಯ ಕೇಂದ್ರವಾಗಿರುವುದರಿಂದ ದಿನನಿತ್ಯ ಸಾವಿರಾರು ಜನ ಪ್ರವಾಸಿಗರು ಬರುತ್ತಿದ್ದು ಜನರಿಗೆ ಅನುಕೂಲಕರವಾಗಿರುವಂತೆ ಶೌಚಾಲಯದ ವ್ಯವಸ್ಥೆ ಇಲ್ಲದೆ ಇರುವ ಕಾರಣದಿಂದ ಜನ ಎಲ್ಲಿ ಬೇಕೋ ಅಲ್ಲಿ ಮೂತ್ರ ಸೂಚನೆ ಮಾಡುತ್ತಿರುವುದರಿಂದ ಬರುವಂತ ಪ್ರವಾಸಿಗರಿಗೆ ಮುಜುಗರ ಉಂಟಾಗುತ್ತಿದ್ದು ಕೂಡಲೇ ಪ್ರಾಧಿಕಾರದ ತಹಶೀಲ್ದಾರರು ಪರಿಶೀಲನೆ ಮಾಡಿ ಅದನ್ನು ಚಾಲನೆಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ವರದಿ:-ನಿಂಗರಾಜ  ಬೇನಾಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!