ಬಾದಾಮಿ : ತಾಲೂಕಿನ ಒಂದೇ ಕುಟುಂಬದ ಮೂರು ಜನ ಅಪಘಾತದಲ್ಲಿ ಮೃತರಾದ ಘಟನೆ ನಡೆದಿದೆ.
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕ ನೆಲವಿಗಿ ಗ್ರಾಮದ ಮೃತ ಕುಟುಂಬಸ್ಥರು.
ಮೃತ ಕುಟುಂಬಸ್ಥರು ವಿರೇಶ್ ಪಕೀರಪ್ಪ ಅಂಗಡಿಮೃತ ವ್ಯಕ್ತಿ. ಧರ್ಮ ಪತ್ನಿ ಗಂಗಮ್ಮ ಮೃತ ಮಹಿಳೆ ಹಾಗೂ ಇವರ ಸುಪುತ್ರ ಸಂದೇಶ ಮೃತ ಹುಡುಗ.
ಇಂದು ಬೆಳಿಗಿನ ಜಾವ ರಸ್ತೆ ಅಪಘಾತದಲ್ಲಿ ಬಾಗಲಕೋಟ ಜಿಲ್ಲೆಯ ಅಮೀನಗಡ ಹತ್ತಿರ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಒಂದೇ ಕುಟುಂಬದ ಮೂರು ಜನ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ.
ವರದಿ : ಎಸ್. ಎಸ್. ಕವಲಾಪುರಿ




