ವಡೋದ್ರಾ: ಭಾರತ ಕ್ರಿಕಟ್ ತಂಡವು ನಿನ್ನೆ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೊತ್ತೊಂದು ಹೊಸ ದಾಖಲೆ ಬರೆದಿದೆ.
ಚೇಸಿಂಗ್ ಕಿಂಗ್ಸ್: ಗುರು ಬೆನ್ನತ್ತುವ ರಾಜರು ಎಂಬ ಗೌರವಕ್ಕೆ ಪಾತ್ರವಾಯಿತು ಭಾರತ ತಂಡ. ಏಕದಿನ ಪಂದ್ಯಗಳ ಇತಿಹಾಸದಲ್ಲಿ ೩೦೦ ಅಥವಾ ೩೦೦ ಕ್ಕಿಂತ ಹೆಚ್ಚು ರನ್ ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಜಯಗಳಿಸಿದ ತಂಡ ಎಂಬ ಗೌರವಕ್ಕೆ ನಿನ್ನೆ ಭಾರತ ಪಾತ್ರವಾಯಿತು. ಈ ಹಿಂದೆ ಯಾವ ತಂಡಗಳು ಈ ಗುರಿಯನ್ನು ೨೦ ಬಾರಿ ಯಶಸ್ವಿಯಾಗಿ ಮಡಿಲ್ಲ. ಭಾರತ ಈ ಸಾಧನೆಯನ್ನು ೨೦ ಬಾರಿದೆ. ಈ ಮೂಲಕ ಏಕದಿನ ಪಂದ್ಯಗಳ ರನ್ ಚೇಸಿಂಗ್ ರಾಜರು ಎಂಬ ಗೌರವಕ್ಕೆ ಗಿಲ್ ಪಡೆ ಪಾತ್ರವಾಯಿತು.
ಭಾರತ ಕ್ರಿಕೆಟ್ ತಂಡ ಈಗದವರು ಈಗ ‘ಚೇಸಿಂಗ್ ರಾಜರು’




