ಚಿಕ್ಕೋಡಿ : ತಾಲೂಕಿನ ಕರೋಶಿ ಗ್ರಾಮದ ಶ್ರೀ ವಾಷಿಲಿಂಗ ದೇವರ ಜಾತ್ರಾ ಮಹೋತ್ಸವ ಅತಿ ಅದ್ದೂರಿಯಾಗಿ ನಡೆಯುತ್ತಿದೆ.
ಈ ಜಾತ್ರೆ ಪ್ರತಿ ಮೂರು ವರ್ಷದಂತೆ ಈ ವರ್ಷವೂ ಕೂಡ ಶ್ರೀ ವಾಸಿಲಿಂಗ ದೇವರ ಜಾತ್ರೆಯು ಬುಧವಾರ ದಿನಾಂಕ 28ರಿಂದ ಶನಿವಾರ ದಿನಾಂಕ 31ರವರೆಗೆ ಅತಿ ವಿಜ್ರoಬನೆಯಿಂದ ಜರಗುವುದು.
ಈ ಜಾತ್ರಾ ಮಹೋತ್ಸವ ಶ್ರೀ ಸಂಪಾದನಾ ಸ್ವಾಮೀಜಿಗಳು ಶ್ರೀ ಸದ್ಗುರು ಸಂಪಾದನಾ ಚೀರಮೂರ್ತಿ ಮಠ ಚಿಕ್ಕೋಡಿ, ಶ್ರೀ ಚಿದಾನಂದ ಭಾರತೀ ಸ್ವಾಮೀಜಿಗಳು ಶ್ರೀ ಸಿದ್ಧಾರೂಢ ಮಠ ಜೋಡ್ಕುರಳಿ ಇವರ ದಿವ್ಯ ಸಾನಿಧ್ಯದಲ್ಲಿ ನಾನ ಕಾರ್ಯಕ್ರಮಗಳೊಂದಿಗೆ ಈ ಜಾತ್ರೆ ಮಹೋತ್ಸವ ನಡೆಯತ್ತಿದೆ.
ಈ ಸಂದರ್ಭದಲ್ಲಿ ರಾಯಬಾಗ್ ಕ್ಷೇತ್ರ ಶಾಸಕರಾದ ಶ್ರೀ ದುರ್ಯೋಧನ ಐವಳಿಯವರು ವಾಶಿಲಾಂಗ ದೇವಸ್ಥಾನಕ್ಕೆ ಭೇಟಿಕೊಟ್ಟು ಆಶೀರ್ವಾದ ಪಡೆದುಕೊಂಡರು.
ಜಾತ್ರಿಯ ನಿಮಿತ್ಯ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಸುಪ್ರಸಿದ್ಧ ಡೊಳ್ಳಿನ ಪದಗಳು, ಶ್ರೀ ಮಾಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ಸಾಕಿನ್ ಶಿವಣಗಿ ವಿಜಯಪುರ ಇವರಿಂದ ಶ್ರೀ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಚಿನ್ ಹುಟಗಿ ಮಹಾರಾಷ್ಟ್ರ ಜತ್ ಇವರಿಂದ. 31ನೇ ತಾರೀಕು ಜೋಡಿ ಕುದುರೆ ಗಾಡಿ ಶರ್ಟು ಸೈಕಲ್ ಶರ್ಟು ಓಪನ್ ಟಗರಿನ ಕಾಳಗ ಓಡುವ ಶರ್ಟು ಇನ್ನು ಹಲವು ಕಾರ್ಯಕ್ರಮಗಳಿಂದ ಈ ಜಾತ್ರೆ ಮಹೋತ್ಸವ ನಡೆಯಲಿದೆ.
ಈ ಜಾತ್ರಾ ಮಹೋತ್ಸವ ಕಮಿಟಿಯವರು ಹಾಗೂ ಕರುಶಿ ಗ್ರಾಮದ ಸಮಸ್ತ ಭಕ್ತರು ಸುತ್ತು ಮುತ್ತು ನಿನಗೆ ಎಲ್ಲಾ ಹಳ್ಳಿ ಗಳಿಂದ ಬಂದಿರ್ತಕ್ಕಂತ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡು ಅತಿ ಅದ್ದೂರಿಯಾಗಿ ಜಾತ್ರೆಯನ್ನು ಆಚರಿಸಲಿದ್ದಾರೆ.
ಇದೇ ವಿಷಯ ಕುರಿತು ನಮ್ಮ ವಾಹಿನಿ ಯೊಂದಿಗೆ ಜಾತ್ರಾ ಕಮಿಟಿ ಮುಖಂಡರು ಮಾತನಾಡಿದರೆ ಬನ್ನಿ ಕೇಳೋಣ.
ಈ ಸಂದರ್ಭದಲ್ಲಿ ಸಮಸ್ತ ವಾಸಿಲಿಂಗ ಜಾತ್ರಾ ಕಮಿಟಿ ಹಾಗೂ ಕರೋಶಿ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




