Ad imageAd image

ಪಾಲಿಕೆಗೆ ಅಭಿನಂದನೆ ಸಲ್ಲಿಸಿದ ನಾಯಕವಾಡಿ

Bharath Vaibhav
ಪಾಲಿಕೆಗೆ ಅಭಿನಂದನೆ ಸಲ್ಲಿಸಿದ ನಾಯಕವಾಡಿ
WhatsApp Group Join Now
Telegram Group Join Now

ಹುಬ್ಬಳ್ಳಿ:- ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ 52 ವಾರ್ಡಿನಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಈ ಬಗ್ಗೆ ಬುಧವಾರ ವಿಡಿಯೋ ಸಮೇತವಾಗಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ  ತರಲಾಗಿತ್ತು ಅದರೆ ಇದೀಗ ಪರಿಸ್ಥಿತಿ ಗಂಭೀರತೆಯನ್ನು ಎಚ್ಚೆತ್ತುಕೊಂಡಿರುವ ಪಾಲಿಕೆ ಅಧಿಕಾರಿಗಳು ಗುರುವಾರ ಬೆಳಿಗ್ಗೆಯಿಂದ ಬೀದಿ ನಾಯಿಗಳ ಕಡಿವಾಣ ಹಾಕಲು ಮುಂದಾಗುತ್ತಿದ್ದಾರೆ.

ಇದು ಸ್ವಾಗತಾರ್ಹ, ಆದರೆ ಈ ಕೆಲಸ ಇವತ್ತಿಗೆ ಸೀಮಿತವಾಗದೇ ನಿರಂತರವಾಗಿರಬೇಕು. ಜನರ ಕಷ್ಟಕ್ಕೆ ಪಾಲಿಕೆ ಸ್ಪಂದಿಸಬೇಕು ಎಂದು ಸಮಾಜ ಸೆವಕ- ರಾಜು ನಾಯಕವಾಡಿ ಹೇಳಿದರು.

ವರದಿ:-  ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!