ಗದಗ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಚಂದನ ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಸಿಎಂ. ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅತಿಥಿಗಳಿಗೆ ಟೀ, ಕಾಫಿ ಕೊಡಲು ಮಕ್ಕಳ ಬಳಕೆ. ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನ ಹೊತ್ತಿದ್ದ ಮಕ್ಕಳ.
ಕಾರ್ಯಕ್ರಮ ನಿರೂಪಣೆ ಜೊತೆಗೆ ಟೀ, ಕಾಫಿಕೊಡಲು ಮುಂದಾದ ಮಕ್ಕಳು.ಸಿಎಂ ಸಿದ್ದರಾಮಯ್ಯ, ಶಾಸಕರುಗಳು, ಅತಿಥಿಗಳಿಗೆ ಟೀ, ನೀರು ಕೊಟ್ಟ ಮಕ್ಕಳು.
ವರದಿ : ಅಣ್ಣಪ್ಪ ಗುತ್ತೆಮ್ಮನವರ




