ಚಿಕ್ಕೋಡಿ :-ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಜಿಲ್ಲೆಯಾದ ಚಿಕ್ಕೋಡಿ ಪುರಸಭೆಗೆ ಇತ್ತೀಚಿಗೆ ವರ್ಗಾವಣೆಯ ಹಿನ್ನೆಲೆಯಲ್ಲಿ ಚಿಕ್ಕೋಡಿ ಪುರಸಭೆಯ ಮುಖ್ಯಾಧಿಕಾರಿಗಳಾಗಿ ಹೊಸದಾಗಿ ಬಂದಿರುವ ವೆಂಕಟೇಶ ನಾಗನೂರು ಅವರನ್ನು ಚಿಕ್ಕೋಡಿ ಪುರಸಭೆಯ ಉಪಾಧ್ಯಕ್ಷರಾದ ಸಂಜಯ್ ಕೌಟಗಿಮಠ. ಸದಸ್ಯರುಗಳಾದ ಬಾಬು ಮಿರ್ಜೆ . ವಿನೋದ್ ಮಾಳಗೆ. ಸಂತೋಷ್ ಟವಳೇ.ಕಿರಣ್ ಯರನಡೊಳ್ಳಿ. ವಿನಾಯಕ್ ತಂಗಡಿ.
ಸಿದ್ದಪ್ಪ ಡಂಗೇರ ಹಾಗೂ ಪುರಸಭೆಯ ಕಿರಿಯ ಅಭಿಯಂತರರು ಆದ ಮಲ್ಲಿಕಾರ್ಜುನ್ ಮಹಾಜನ್ ಇವರುಗಳು ಸತ್ಕರಿಸಿ,ಸ್ವಾಗತಿಸಿ ಬರಮಾಡಿಕೊಂಡರು.ಈ ಸಂದರ್ಭದಲ್ಲಿ ಸಂಜಯ್ ಕೌಟಗಿಮಠ್.ಬಾಬು ಮಿರ್ಜೆ. ವಿನೋದ್ ಮಾಳಗೆ. ಸಂತೋಷ್ ಟವಳೇ. ಕಿರಣ್ ಯರನಡೊಳ್ಳಿ. ವಿನಾಯಕ್ ತಂಗಡಿ. ಸಿದ್ದಪ್ಪ ಡಗೇರ್. ಮಲ್ಲಿಕಾರ್ಜುನ್ ಮಹಾಜನ್. ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ .