ಕಾಳಗಿ:ಸೋಮವಾರ ಸಾಯಂಕಾಲ ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ,ಡಾ ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಕಾರ್ಯಕ್ರಮ ಕಾಳಗಿ ತಾಲೂಕ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಸುನಿಲ್ ವಿ ದೊಡ್ಡಮನಿ, ಜಯಂತಿ ಸಮಿತಿ ಅಧ್ಯಕ್ಷರಾದ ಗಂಗಾಧರ್ ಮಾಡಬೂಳ್ ಉಪಾಧ್ಯಕ್ಷರಾದ ಅಂಬರೀಶ್ ಎಸ್ ಮೋಘಾ ಡೊಣ್ಣೂರ್ , ಮನೋಜ್ ಮಂಗಲಗಿ,ಕೋಶ್ಯಾಧ್ಯಕ್ಷ ರಾದ ಕಪಿಲ ಎಸ್ ದೊಡ್ಡಮನಿ ಕಾರ್ಯಧ್ಯಕ್ಷ ಅಮರ ಗೊಟೂರ್, ಪ್ರಚಾರ ಸಮಿತಿ ಅಧ್ಯಕ್ಷ ರತನ್ ಕನ್ನಡಗಿ, ಸಿದ್ದತ ಸಮಿತಿ ಅಧ್ಯಕ್ಷ, ಹಣಮಂತ ಕುಡಹಳ್ಳಿ, ಸಂಸ್ಕೃತಿಕ ಕಾರ್ಯಕ್ರಮ ಅಧ್ಯಕ್ಷ ಮಂಜುನಾಥ್ ದಂಡಿನ, ಜೈಭೀಮ್ ಜಂಬಗಾ,ದಲಿತ ಹಿರಿಯ ಮುಖಂಡರಾದ ,ಶಂಕರ್ ಹೇರೂರ್, ನಾಗರಾಜ್ ಸಜ್ಜನ, ತಿಪ್ಪಣ್ಣ ಇಂಗನಕಲ್ ಇನ್ನೂ ಅನೇಕ ಇದ್ದರು.
ವರದಿ : ಹಣಮಂತ ಕುಡಹಳ್ಳಿ




