Ad imageAd image
- Advertisement -  - Advertisement -  - Advertisement - 

ಪುರಸಭೆಗೆ ಹೊಸದಾಗಿ ಬಂದಿರುವ  ಅಧಿಕಾರಿ ಅವರಿಗೆ ಪುರಸಭೆ ಸದಸ್ಯರು ಸ್ವಾಗತ ಕೋರಿದರು.

Bharath Vaibhav
ಪುರಸಭೆಗೆ ಹೊಸದಾಗಿ ಬಂದಿರುವ  ಅಧಿಕಾರಿ ಅವರಿಗೆ ಪುರಸಭೆ ಸದಸ್ಯರು ಸ್ವಾಗತ ಕೋರಿದರು.
WhatsApp Group Join Now
Telegram Group Join Now

ಚಿಕ್ಕೋಡಿ :-ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಜಿಲ್ಲೆಯಾದ ಚಿಕ್ಕೋಡಿ ಪುರಸಭೆಗೆ ಇತ್ತೀಚಿಗೆ ವರ್ಗಾವಣೆಯ ಹಿನ್ನೆಲೆಯಲ್ಲಿ ಚಿಕ್ಕೋಡಿ ಪುರಸಭೆಯ ಮುಖ್ಯಾಧಿಕಾರಿಗಳಾಗಿ ಹೊಸದಾಗಿ ಬಂದಿರುವ ವೆಂಕಟೇಶ ನಾಗನೂರು ಅವರನ್ನು ಚಿಕ್ಕೋಡಿ ಪುರಸಭೆಯ ಉಪಾಧ್ಯಕ್ಷರಾದ ಸಂಜಯ್ ಕೌಟಗಿಮಠ. ಸದಸ್ಯರುಗಳಾದ ಬಾಬು ಮಿರ್ಜೆ . ವಿನೋದ್ ಮಾಳಗೆ. ಸಂತೋಷ್ ಟವಳೇ.ಕಿರಣ್ ಯರನಡೊಳ್ಳಿ. ವಿನಾಯಕ್ ತಂಗಡಿ. ಸಿದ್ದಪ್ಪ ಡಂಗೇರ ಹಾಗೂ ಪುರಸಭೆಯ ಕಿರಿಯ ಅಭಿಯಂತರರು ಆದ ಮಲ್ಲಿಕಾರ್ಜುನ್ ಮಹಾಜನ್ ಇವರುಗಳು ಸತ್ಕರಿಸಿ,ಸ್ವಾಗತಿಸಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಸಂಜಯ್ ಕೌಟಗಿಮಠ್.ಬಾಬು ಮಿರ್ಜೆ. ವಿನೋದ್ ಮಾಳಗೆ. ಸಂತೋಷ್ ಟವಳೇ. ಕಿರಣ್ ಯರನಡೊಳ್ಳಿ. ವಿನಾಯಕ್ ತಂಗಡಿ. ಸಿದ್ದಪ್ಪ ಡಗೇರ್. ಮಲ್ಲಿಕಾರ್ಜುನ್ ಮಹಾಜನ್. ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!