ಬಳ್ಳಾರಿ:ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ದುಷ್ಕರ್ಮಿಗಳು
ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಕೆರೆ ಮೇಲೆ ವ್ಯಕ್ತಿಯ ಕೊಲೆ
ಮೃತ ದುರ್ದೈವಿ ಬಸವರಾಜ್(30) ಆಂಧ್ರ ಮೂಲದವರು ಎನ್ನುವ ಮಾಹಿತಿ
ಮೃತ ದುರ್ದೈವಿ ಆಂಧ್ರದ ಕರ್ನೂಲ್ ಜಿಲ್ಲೆ, ಆದೋನಿ ಮಂಡಲಂ, ನದಿಚಾಗಿ ಗ್ರಾಮದವನ್ನು ಎಂದು ತಿಳಿದು ಬಂದಿದೆ
ಮೃತ ಬಸವರಾಜ್ ಲಿಂಗಸೂರುನಲ್ಲಿ ಖಾಸಗಿ ಕಾಲೇಜ್ನಲ್ಲಿ ಅಥಿತಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದರು
ಆದ್ರೇ ಕೊಲೆಗೆ ಇನ್ನು ನಿಖರ ಕಾರಣ ತಿಳಿದು ಬಂದಿಲ್ಲ
ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡ ಕಂಪ್ಲಿ ಪೋಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.




