Ad imageAd image

ಗ್ರಾಮದ ಸರಕಾರಿ ಪ್ರೌಢಶಾಲೆಯ ನೂತನ ಮಂತ್ರಿಮಂಡಲ ರಚನೆಯಾಯಿತು. :ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ

Bharath Vaibhav
ಗ್ರಾಮದ ಸರಕಾರಿ ಪ್ರೌಢಶಾಲೆಯ ನೂತನ ಮಂತ್ರಿಮಂಡಲ ರಚನೆಯಾಯಿತು. :ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ
WhatsApp Group Join Now
Telegram Group Join Now

ಕಂದಗಲ್ಲ – ಗ್ರಾಮದ ಸರಕಾರಿ ಪ್ರೌಢಶಾಲೆಯ ನೂತನ ಮಂತ್ರಿಮಂಡಲ ರಚನೆಯಾಯಿತು.
ಪ್ರಧಾನಮಂತ್ರಿಯಾಗಿ ಇರ್ಫಾನ್ ಬಾಗವಾನ್. ಉಪ ಪ್ರಧಾನಿ ದಿವ್ಯಾ ಮಡಿವಾಳರ.ಶಿಕ್ಷಣ ಮಂತ್ರಿ ಕಿರಣ್ ಚೌಡಿ. ಕಲೆ ಮತ್ತು ಸಂಸ್ಕೃತಿಕ ಮಂತ್ರಿ ಸಣ್ಣದ್ಯಾಮಣ್ಣ ಬಂಡಿವಡ್ಡರ. ಪ್ರವಾಸ ಮಂತ್ರಿ ಪ್ರತಿಭಾ ಪಾಟೀಲಮಠ. ರಕ್ಷಣಾ ಮಂತ್ರಿ ಮಾರುತಿ ಪಚ್ಚಿ. ಸಂಚಾರ ಮಂತ್ರಿ ಶಿವರಾಜ್ ಹರಣಸಿಕಾರಿ. ಕ್ರೀಡಾ ಮಂತ್ರಿ ಸಂತೋಷ ಪೂಜಾರಿ. ಗ್ರಂಥಾಲಯ ಮಂತ್ರಿ ದಿವ್ಯಾ ತೊಂಡಿಹಾಳ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ ಆಶಾಬಿ ಮೂಲಿಮನಿ. ಆಹಾರ ಮತ್ತು ನೀರು ಸರಬರಾಜು ಸಂಗೀತ ಪೊಲೀಸಪಾಟೀಲ. ಅರೋಗ್ಯ ಮಂತ್ರಿ ವಿಜಯಲಕ್ಷ್ಮಿ ಕರಡಿ. ಪರಿಸರ ಮಂತ್ರಿ ಭಾಗ್ಯಲಕ್ಶ್ಮೀ ಕಡಿವಾಲ. ಹಾಗೂ ಹಣಕಾಸು ಮಂತ್ರಿಯಾಗಿ ಪೃಥ್ವಿರಾಜ್ ಶಿಂಪಿ. ಆಯ್ಕೆಯಾದರು.
ಈ ಮಂತ್ರಿ ಮಂಡಲವನ್ನು ಎಸ್ ಡಿ ಎಂ ಸಿ ಸಮಿತಿ.ಶಾಲಾ ಗುರು ವೃoದ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!