
ಕಾಗವಾಡ : ಪಟ್ಟಣದ ಬಸವನಗರ ಹೋಗುವಂತ ರಸ್ತೆ ಮಾರ್ಗವನ್ನು ಸಂಪೂರ್ಣವಾಗಿ ಹದಗಟ್ಟಿದೆ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ ಸಾವಿರಾರು ಜನರು ಓಡಾಡುವಂತಹ ರಸ್ತೆ ಇದು ಆಗಿದ್ದು ಸುತ್ತಮುತ್ತಲಿನ ಗ್ರಾಮದ ಜನರು ಮತ್ತು ಶಾಲಾ ವಾಹನಗಳಿಗೆ ಹಾಗೂ ಆಟೋಗಳಿಗೆ ಹೋಗಿ ಬರಲು ತೊಂದರೆ ಆಗುತ್ತದೆ.
ಸಂಬಂಧಪಟ್ಟ ಅಧಿಕಾರಿಗಳು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕೆ ಕೆ ಗಾವಡೇ ಕೂಡಲೇ ಗಮನಹರಿಸ ಬೇಕು ಮತ್ತು ಸುಧಾರಣೆ ಮಾಡಬೇಕೆಂದು ಗ್ರಾಮದ ಹಿತ್ತಾದೃಷ್ಟಿಯಿಂದ ಹಾಗೂ ಶಾಲೆ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ರಸ್ತೆಯನ್ನು ಸರಿಪಡಿಸಬೇಕು ಸಿ ಸಿ ರಸ್ತೆ ಮಾಡಬೇಕು.
ವರದಿ: ಚಂದ್ರಕಾಂತ ಕಾಂಬಳೆ




