ಮಾನ್ವಿ:ಇಂದು ಮಧ್ಯಾಹ್ನ ಸುಮಾರು 12:30ಕ್ಕೆ ಹಿರೇ ಕೊಟ್ನೆಕಲ್ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಕ್ಕೆ ವ್ಯಕ್ತಿ ಬಲಿ ವಿದ್ಯುತ್ ಇಲಾಖೆಯ ನಿರ್ಲಕ್ಷಕ್ಕೆ
ವಿದ್ಯುತ್ ಇಲಾಖೆಗೆ ಸಂಬಂಧಪಡದ ವ್ಯಕ್ತಿಯನ್ನು ಕಂಬದ ಮೇಲೆ ಏರಿಸಿ ಅಮಾಯಕರ ಜೀವ ಪಡೆದ ಲೈನ್ ಮ್ಯಾನ್ ಸತ್ತ ವ್ಯಕ್ತಿಯ ಹೆಸರು ಮೊಮ್ಮದ್ ರಫಿ ವಯಸ್ಸು 45 ಹಿರೇ ಕೊಟ್ನೆಕಲ್ ನಿವಾಸಿಯಾಗಿದ್ದು ಸುಮಾರು ವರ್ಷಗಳಿಂದ ಎಲೆಕ್ಟ್ರಿಷಿಯನ್ ಕಾಯಕವನ್ನು ಮಾಡುತ್ತಿದ್ದರು.
ಸತ್ತ ವ್ಯಕ್ತಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಹೋರಾಟಗಾರರು ಈ ಮೂಲಕ ಕೆಬಿ ಮುಂದೆ ಧರಣಿ ಕುಳಿತರು.
ವರದಿ: ಶಿವ ತೇಜ