Ad imageAd image

2.7 ಲಕ್ಷ ರೂ. ಗ್ರಾಫಿಕ್ಸ್ ಕಾರ್ಡ್ ಆರ್ಡರ್ ಮಾಡಿದ್ದವನಿಗೆ ಬಂದಿದ್ದು ಸಾಬೂನು ಪುಡಿ 

Bharath Vaibhav
2.7 ಲಕ್ಷ ರೂ. ಗ್ರಾಫಿಕ್ಸ್ ಕಾರ್ಡ್ ಆರ್ಡರ್ ಮಾಡಿದ್ದವನಿಗೆ ಬಂದಿದ್ದು ಸಾಬೂನು ಪುಡಿ 
WhatsApp Group Join Now
Telegram Group Join Now

ಬೆಂಗಳೂರು: ಪ್ರತಿಯೊಬ್ಬರೂ ಆನ್‌ಲೈನ್‌ ಮೂಲಕ ಶಾಪಿಂಗ್‌ ಮಾಡಿ ತಮಗೆ ಬೇಕಾದ ವಸ್ತುವನ್ನು ಖರೀದಿ ಮಾಡುತ್ತಿರುವು ಸರ್ವೇ ಸಾಮಾನ್ಯವಾಗಿದೆ. ಅದರಂತೆ ಇಲ್ಲೊಬ್ಬರು ಅಮೆಜಾನ್‌ ನಲ್ಲಿ ₹2.7 ಲಕ್ಷ ಮೌಲ್ಯದ ಹೈ-ಎಂಡ್ ಗ್ರಾಫಿಕ್ಸ್ ಕಾರ್ಡ್ ಆರ್ಡರ್ ಮಾಡಿದ್ದಾರೆ.

ಸ್ವಾಗತ್ ನಾಯಕ್ ಎಂಬ ಎಕ್ಸ್ ಬಳಕೆದಾರನಿಗೆ ‘ಅಮೆಜಾನ್‌ನಿಂದ ₹2.7 ಲಕ್ಷ ವಂಚನೆಯಾಗಿದ್ದು, ನಾನು ಸ್ಟಾರ್ಟ್‌ಅಪ್‌ಗಾಗಿ GIGABYTE RTX 5090 ಹೈ-ಎಂಡ್ ಗ್ರಾಫಿಕ್ಸ್ ಕಾರ್ಡ್ ಆರ್ಡರ್ ಮಾಡಿದ್ದೆ. ಆದರೆ, ನನಗೆ 1 ಕೆಜಿ ಘಡಿ ಡಿಟರ್ಜೆಂಟ್ ಬಂದಿದೆ ಎಂದು ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಇಂತಹ ಪ್ರಸಂಗಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಜನರು ಪ್ರತಿಯೊಂದಕ್ಕೂ ಆನ್‌ ಲೈನ್‌ ಮೊರೆ ಹೋಗುತ್ತಿದ್ದಾರೆ. ತರಕಾರಿಗಳಿಂದ ಹಿಡಿದು ಊಟದವರೆಗೂ ಆರ್ಡರ್‌ ಮಾಡಿಕೊಂಡೇ ಜೀವನ ನಡೆಸುತ್ತಿದ್ದಾರೆ.

ಇದರ ಜೊತೆಗೆ ಎಲೆಕ್ಟ್ರಾನಿ ಗ್ಯಾಜೆಟ್ಸ್‌ಗಳನ್ನೂ ಆನ್‌ ಲೈನ್‌ ಶಾಪಿಂಗ್‌ ಮೂಲಕ ಖರೀದಿಸುತ್ತಿದ್ದಾರೆ. ಇದರ ನಡುವೆ ಇದೀಗ ಅಮೆಜಾನ್ ಕಂಪನಿಯ ಯಡವಟ್ಟಿನ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದು ಎಲ್ಲೆಡೆ ಹರಿದಾಡುತ್ತಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!