Ad imageAd image

ಜನರಿಗೆ ಎಚ್ಚರಿಕೆ ನೀಡಿದ ಪೋಲೀಸ್ ಇಲಾಖೆ

Bharath Vaibhav
ಜನರಿಗೆ ಎಚ್ಚರಿಕೆ ನೀಡಿದ ಪೋಲೀಸ್ ಇಲಾಖೆ
WhatsApp Group Join Now
Telegram Group Join Now

ಚೇಳೂರು:- ಪೊಲೀಸ್ ಪ್ರಕಟಣೆ. ಸಾರ್ವಜನಿಕರಲ್ಲಿ ವಿನಂತಿ ದಿನಾಂಕ 30/7/ 2024 ಮಂಗಳವಾರ ಸಾಯಂಕಾಲ 5:30 ಗಂಟೆಗೆ ಚಿಕ್ಕಬಳ್ಳಾಪುರ ನಗರದಲ್ಲಿ ಸರಗಳ್ಳತನ ಆಗಿದ್ದು, ದ್ವಿಚಕ್ರ ವಾಹನದಲ್ಲಿ ಮುಸುಕು ದಾರಿಗಳಾಗಿ ಬಂದಂತಹ ಅನಾಮಿಕ ವ್ಯಕ್ತಿಗಳು ವಾಯುವಿಹಾರ, ಒಂಟಿ ಪಾದಾಚಾರಿ ಮಹಿಳೆಯ ರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದಾರೆ, ಅದರಿಂದ ಸಾರ್ವಜನಿಕರು ಜಾಗ್ರತೆ ವಹಿಸುವುದು ಬಹಳ ಮುಖ್ಯವಾಗಿದೆ.

ಒಂಟಿಯಾಗಿ ನಿರ್ಜನ ಪ್ರದೇಶದಲ್ಲಿ ಓಡಾಡುವುದಾಗಲಿ ,ಆಭರಣಗಳು ಹೊರಗೆ ಕಾಣುವಂತೆ ಧರಿಸುವುದಾಗಲಿ ಮಾಡದೇ ಇರುವುದರಿಂದ ಸರಗಳ್ಳತನ ತಪ್ಪಿಸಬಹುದು, ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ERSS-112 ನಂಬರ್ ಗೆ ಕರೆ ಮಾಡಿ.
ಪಿ ಆರ್ ಜನಾರ್ದನ ಚೇಳೂರು ವೃತ್ತ ನೀರೀಕ್ಷಕರು

ವರದಿ:-  ಚೇಳೂರು 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!