Ad imageAd image

ಪೊಲೀಸ್ ಪಡೆ ತನ್ನ ಸ್ವಂತ ಪಾಲಿನ ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪಿಯ ಭರ್ಜರಿ ಬೇಟೆ.

Bharath Vaibhav
ಪೊಲೀಸ್ ಪಡೆ ತನ್ನ ಸ್ವಂತ ಪಾಲಿನ ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪಿಯ ಭರ್ಜರಿ ಬೇಟೆ.
WhatsApp Group Join Now
Telegram Group Join Now

ರಾಯಬಾಗ:-ದಿನಾಂಕ 19 11 2018ರಂದು ನಂದಿಕುಳಿ ಹದ್ಧಿನಲ್ಲಿರುವ ಜಮೀನು ರೆಜಿಸ್ಟೆಡ್ ಸರ್ವೆ ನಂಬರ್ 303/5 ರಲ್ಲಿ ರಾಯಪ್ಪ ಸತ್ಯಪ್ಪ ತೋಳೆ ಸಾಕಿನ್ ಕಂಕನವಾಡಿ ರಾಯಬಾಗ ತಾಲೂಕಿನ ಆರೋಪಿಯಾಗಿದ್ದಾನೆ.

ಈತನು ತನ್ನ ಪಾಲಿನ ಜಮೀನಿನ ಕಬ್ಬಿನ ಬೆಳೆಯಲ್ಲಿ ಗಾಂಜಾ ಎಂಬ ಮಾದಕ ಗಿಡಗಳನ್ನು ನಟಿ ಮಾರಾಟ ಮಾಡುತ್ತಿದ್ದ ಸುದ್ದಿ ತಿಳಿದಂತೆ ರಾಯಬಾಗ ಪೊಲೀಸರು ಈತನನ್ನು ಸೆರೆ ಹಿಡಿದಿದ್ದಾರೆ.

ರಾಯಭಾಗ ಪೊಲೀಸ್ ಠಾಣೆ ಗುನ್ನ ಸಂಖ್ಯೆ 308/2024 ಕಲಂ 20(3),20(b)(I),20(b)(ii)(c)NDPS 1985 NDPS -Act1985 ಮೇರಿಗೆ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ನಡೆಸುತ್ತಿರುವ ಮಾನ್ಯ ಶ್ರೀ ಜಿಲ್ಲಾ ಎಸ್ ಪಿ ಬೆಳಗಾವಿ ಮಾನ್ಯ ಶ್ರೀ ಹೆಚ್ಚುವರಿ ಎಸ್ಪಿ ಬೆಳಗಾವಿ ಅವರ ನೇತೃತ್ವದಲ್ಲಿ ರಾಯಬಾಗ್ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು.

ಈ ಪ್ರಕರಣದಲ್ಲಿ ಆರೋಪಿತನ ಬಳಿ ಸುಮಾರು ವನಗಂಜಾ 9 ಕೆಜಿ 600 ಗ್ರಾಮ ಇದರ ಕಿಮ್ಮತ್ತು ಸುಮಾರು ಒಂದು ಲಕ್ಷದ ನಾಲ್ವತ್ತು ನಾಲ್ಕು ಸಾವಿರ 1,44,000 ಮತ್ತು ಹಸಿ ಗಾಂಜಾ 79 ಕೆಜಿ 720 ಗ್ರಾಮ ಇದರ ತಿಮ್ಮತ್ತು ಆರುಲಕ್ಷ ಮವತ್ತು ಸಾವಿರ ಏಳುನೂರಾ ಅರವತ್ತು ರೂಪಾಯಿ, 6,637, 760 ರೂಪಾಯಿಗಳಷ್ಟು ಜಪ್ತಿ ಮಾಡ ಲಾಗಿದ್ದು ರೂಪಿತನಾದ ರಾಯಪ್ಪ ಸತ್ಯಪ್ಪ ತೋಳೆ ಬಂಧಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸ್ ತನಿಖಾಅಧಿಕಾರಿಗಳನ್ನು ಮತ್ತು ತನಿಕಾ ತಂಡವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಯದ ಮಾನ್ಯ ಶ್ರೀ ಭೀಮಾಶಂಕರ ಗುಳೇದ ಐಪಿಎಸ್ ಹೆಬ್ಸ್ವರಿ ಪೊಲೀಸ್ ವರಿಷ್ಠ ಅಧಿಕಾರಿ ಆಗಿರುವ ಶ್ರೀ ಆರ್ ಬಿ ಬಸರ್ಗಿ ಮತ್ತು ಅಥಣಿ ಉಪವಿಭಾಗ ಡಿ ಎಸ್ ಪಿ ಶ್ರೀ ಪ್ರಶಾಂತ್ ಮುನ್ನೊಳ್ಳಿ ಅವರು ಮುಂದಿನ ತನಿಖೆ ನಡೆಸಲು ಆದೇಶಿಸಿದ್ದಾರೆ.

ವರದಿ :-ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!