ಹೊಸದಾಗಿ ಸೇರ್ವಡೆಯಾದವರಿಗೆ ತರಬೇತಿ ಉಚಿತ ಊಟ, ಪ್ರಯಾಣ ಭತ್ಯೆ, ನಿಗದಿತ ಮಾಸಿಕ ವೇತನ…ಇದು ಯಾವುದೇ ಸಂಸ್ಥೆಯಾಗಲಿ, ಖಾಸಗಿ ಕಂಪನಿಯಾಗಲಿ ನೌಕರರಿಗೆ ಕೊಡುತ್ತಿರುವ ಸೌಲಭ್ಯಗಳಲ್ಲ. ಇಂತಹ ಒಂದು ಮೊಬೈಲ್ ಕಳ್ಳತನ ಮಾಡುವ ತಂಡವನ್ನು ಪತ್ತೆ ಹಚ್ಚಿದ ಪೊಲೀಸರು ಈಗ ವಿವರಗಳನ್ನು ನೋಡಿ ಬೆಚ್ಚಿ ಬಿದ್ರಿದ್ದಾರ ಉತ್ತರ ಪ್ರದೇಶದ ಗೋರಖ್‌ಪುರದ ರೈಲ್ವೆ ಪೊಲೀಸರು ಮೊಬೈಲ್ ಕಳ್ಳರನ್ನು ಹಿಡಿದಿದ್ದರು. ಅವರನ್ನು ವಿಚಾರಣೆ ನಡೆಸಿದಾಗ ಇದು ಒಂದು ತಂಡ ಕೃತ್ಯ ಎಂಬುದು ಬಯಲಿಗೆ ಬಂದಿತ್ತು. ತಂಡದ ಇನ್ನಷ್ಟು ಜನರನ್ನು ಕರೆತಂದು ಬೆಂಡತ್ತಿದಾಗ ಅಭ್ಯರಿಯ ವಿಚಾರಗಳು ಬಹಿರಂಗವಾಗಿವೆ. ವಿಶ್ವದ ಶ್ರೀಮಂತ ಪದ್ಮನಾಭಸ್ವಾಮಿ ದೇಗುಲದಲ್ಲಿ ಖತರ್ನಾಕ್ ಕಳ್ಳತನ: ಕರ್ನಾಟಕದಿಂದ ಎಸ್ಕೆಪ್!
ಈ ಮೊಬೈಲ್ ಫೋನ್ ಕದಿಯುವ ತಂಡದ ನಾಯಕ ಮನೋಜ್ ಮಂಡಲ್. ಈ ತಂಡದ ಕರಣ್ ಕುಮಾರ್, ಕುಮಾರ್ ಬಂಧಿಸಿದಾಗ ಈ ಗುಂಪಿನ ವಿವರಗಳು ಬಯಲಿಗೆ ಬಂದಿದೆ. ಸದ್ಯ 10 ಲಕ್ಷ ರೂ. ಮೌಲ್ಯದ 44 ಮೊಬೈಲ್ ಫೋನ್, ಪಿಸ್ತೂಲ್, ಬಾಕುವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ಬೆಚ್ಚಿ ಬೀಳಿಸಿದ್ದ ಕೊಲೆ ಕೇಸ್‌ನಲ್ಲಿ 7 ಮಂದಿಗೆ ಜೀವಾವಧಿ ಮಾಸಿಕ ನಿಗದಿತ ವೇತನ: ಜನವಿಬೀಡ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಕದಿಯುವುದೇ ಮನೋಜ್ ಮಂಡಲ್ ತಂಡದ ಕೆಲಸ. ಇದಕ್ಕಾಗಿ ಅವರು ಕಳ್ಳರಿಗೆ ತರಬೇತಿ, ಮಾಸಿಕ ವೇತನ, ಪ್ರಯಾಣ ಭತ್ಯೆ, ಉಚಿತ ಊಟವನ್ನು ನೀಡುತ್ತಿದ್ದರು. ಈ ಗುಂಪಿನ ಕಾರ್ಯವೈಖರಿ ನೋಡಿ ಪೊಲೀಸರು ಇದು ಕಳ್ಳರ ಗ್ಯಾಂಗ್ ಅಥವ ಖಾಸಗಿ ಕಂಪನಿಯ ? ಎಂದು ಅಭ್ಯರಿಗೊಂಡಿದ್ದಾರೆ.