ಚಾಮರಾಜನ : ಚಾಮರಾಜನಗರ ತಾಲ್ಲೋಕಿನ ಇರಸವಾಡಿ ಗ್ರಾಮದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕವು ಕೆಟ್ಟು ನೀತಿದ್ದ ಸಂಬಂಧಪಟ್ಟ ಯಾವ ಅಧಿಕಾರಿಗಳು ಇದರಬಗ್ಗೆ ಗಮನ ಅರಿಸಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯೆಕ್ತಿಪಡಿಸಿದರು
ಶುದ್ಧ ಕುಡಿಯುವ ನೀರಿನ ಘಟಕವು ಗ್ರಾಮ ಪಂಚಾಯಿತಿಯ ಮುಂದೆ ಇದ್ದು ಇದನ್ನು ಅಧಿಕಾರಿಗಳು ಜನಪ್ರತಿನಿಧಿಗಳು ಇದನ್ನು ಗಮನಿಸಿಲ್ಲ, ನಾವು ಎಷ್ಟು ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರು ಅವರು ಉಡಪೆ ಉತ್ತರವನ್ನು ನೀಡುತಿದ್ದರೆದು ಎಂದು ಸಾರ್ವಜನಿಕರು ತಿಳಿಸಿದರು ನಮ್ಮ ಗ್ರಾಮವನ್ನು ಬಿಟ್ಟರೆ 5 ಕಿಲೋಮೀಟರ್ ದೂರದ ಯಳಂದೂರಿಗೆ ಹೋಗಿ ನೀರುತರಬೇಕು ಅದನ್ನು ಬಿಟ್ಟರೆ 10ಕಿಲೋಮೀಟರ್ ದೂರದ ಕಾಗಲವಾಡಿ ಹೋಗಿತ್ತಾರಬೇಕು ಸಂಬಂಧಪಟ್ಟ ಅಧಿಕಾರಿಗಳು ರಿಪೇರಿ ಮಾಡಿಸಿ ನಮಗೆ ಕುಡಿಯಲು ಶುದ್ಧವಾದ ಕೊಡಿಸಿ ಎಂದು ಸೋಮಶೇಖರ್ ತಿಳಿಸಿದರು
ವರದಿ : ಸ್ವಾಮಿ ಬಳೇಪೇಟೆ