Ad imageAd image

ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಭರ್ಜರಿ ಜಯ

Bharath Vaibhav
ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಭರ್ಜರಿ ಜಯ
WhatsApp Group Join Now
Telegram Group Join Now

ತುಮಕೂರು : ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ದಿನಾಂಕ 3/06/25 ಮಂಗಳವಾರ ರಾತ್ರಿ 11:45 ನಿಮಿಷಕ್ಕೆ 18 ವರ್ಷಗಳ ಕನಸು ಇದು ನನಸು ಮಾಡಿದೆ ಆರ್ಸಿಬಿ ತಂಡ ಮಂಗಳವಾರ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ಆರ್ಸಿಬಿ ಮತ್ತು ಪಂಜಾಬ್ ಫೈನಲ್ ಪಂದ್ಯವನ್ನು ನಡೆಲಾಗಿತ್ತು ಈ ಎರಡು ಟೀಂ ನಡುವೆ ಪೈಪೋಟಿಯಲ್ಲಿ ಆರ್‌ಸಿಬಿ ತಂಡ ಗೆಲುವನ್ನು ಪಡೆದುಕೊಂಡಿರುತ್ತಾರೆ ಅದಕ್ಕೆ ಪಾವಗಡ ಪಟ್ಟಣದಲ್ಲಿ ಆರ್ಸಿಬಿ ತಂಡ ಅಭಿಮಾನಿಗಳಿಂದ ಜಯ ಸಾಧಿಸಿದ್ದಕ್ಕೆ ಪಾವಗಡ ತಾಲ್ಲೂಕಿನ ನೂರಾರು ಜನ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ವಿಜಿಲ್ ಮತ್ತು ಸಿಲ್ಲಿ ಹಾಕಿ ಸಂಭ್ರಮಾಚರಣೆ ಮಾಡಿದರು

ವರದಿ : ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!