ಇಲಕಲ್: ಇಂದು ನಗರದ ಎಸ್ ಆರ್ ಕೆ ಗೃಹ ಕಚೇರಿ ಶಾಸಕರ ನಿಲಯದಲ್ಲಿ ಶ್ರೀ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರ ಹುನಗುಂದ ಮತಕ್ಷೇತ್ರದ ಶಾಸಕ ಡಾ. ವಿಜಯಾನಂದ ಎಸ್ ಕಾಶಪ್ಪನವರು ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ಅಂಬೇಡ್ಕರ್ ನಿಗಮದ ಅಧ್ಯಕ್ಷ ಶರಣಪ್ಪ ಆಮದಿಹಾಳ, ಅಹ್ಮದ್ ಕಂಡಕ್ಟರ್ ಬಾಗವಾನ,ರಾಘವೇಂದ್ರ ಚಿಂಚಮಿ, ಮಲ್ಲು ಮಡಿವಾಳರ, ಮೆಹಬೂಬ್ ಗದ್ವಾಲ್, ಲಕ್ಷ್ಮೀಬಾಯಿ ಗಾಜಿ,ಖಾಜಾಬಿ ಸೊಲ್ಲಾಪುರ, ಮತ್ತು ಕೆ,ಪಿ,ಸಿ,ಸಿ,ಜಯಂತಿ ಸಮಿತಿ ಅಧ್ಯಕ್ಷರಾದ ಮಂಜುನಾಥ ಸಪ್ಪರದ, ಮತ್ತು ಹಡಪದ ಅಪ್ಪಣ್ಣನವರ ಸಮಾಜದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಮಹಿಳಾ ಮುಖಂಡದ ಅಧ್ಯಕ್ಷರು ಸರ್ವ ಸದಸ್ಯರು ಸಮಾಜದ ಹಿರಿಯ ಮುಖಂಡರು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಹಡಪದ ಅಪ್ಪಣ್ಣ ಜಯಂತಿ ಆಚರಣೆ




