ಬೆಳಗಾವಿ: ನಗರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರವರ ಕಚೇರಿ ಪಂಚಾಯತರಾಜ್ ಇಂಜಿನಿಯರಿಂಗ ಉಪವಿಭಾಗ ಬೆಳಗಾವಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುಂಡಯ್ಯ ಹಿರೇಮಠ ಸಿಬ್ಬಂದಿಗೆ ಕಚೇರಿಯಲ್ಲಿ ಹೆಗೆ ಇರಬೇಕು ಎನ್ನುವುದು ಗೊತ್ತಿಲ್ಲ ಎಂಬುದು ವಿಪರ್ಯಾಸ ಸಂಗತಿಯಾಗಿದೆ.
ಸರಕಾರಿ ಕಚೇರಿಯ ಕೊಠಡಿಯನ್ನು ತಮ್ಮ ಸ್ವಂತ ಮನೆ ಎಂದು ತಿಳಿಕೊಂಡಿದ್ದಾರೆ ಯೆಂದು ಅನಿಸುತ್ತಿದೆ. ಮುಂದೆ ಇರುವ ಟೇಬಲ್ ಮೇಲೆ ಎರಡು ಕಾಲುಗಳನ್ನು ಇಟ್ಟು. ತಮ್ಮ ಫೋನ್ ನಲ್ಲಿ ಬ್ಯುಸಿ ಆಗಿ ಬಿಟ್ಟಿರುವ ಗುಂಡಯ್ಯ ಹಿರೇಮಠ ಇವರಿಗೆ ಸರಕಾರ ಸಂಬಳ ಕೊಡುತ್ತಿರುವುದು ಜನರ ಕೆಲಸ ಮಾಡುವುದಕ್ಕಾ ಅಥವಾ ಹೀಗೆ ರೀಲ್ಸ್ ನೋಡಿಕೊಂಡು ಕುಂಡುವುದಕ್ಕಾ. ದಿನ್ ಜಾಂದೆ ಪಗಾರ ಅಂದೆ ಅನ್ನುವ ತರ ಆಗಿದೆ ಇವರ ಗತಿ.
ವರದಿ :ಮಹಾಂತೇಶ ಎಸ್ ಹುಲಿಕಟ್ಟಿ