ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ರೀತಿ ಆಗಿದೆ.
ಬಜೆಟ್ ನ ಬಹುತೇಕ ಹಣ ಗ್ಯಾರಂಟಿ ಯೋಜನೆಗಳಿಗೆ ಮೀಸಲಾಗಿದ್ದು, ಹೊಸ ಯೋಜನೆಗಳ ಅನುಷ್ಠಾನಕ್ಕೆ ಕೈ ಕೈ ಹೀಸುಕುವಂತಾಗಿದೆ.ಸುಂಕ ವಸುಲಾತಿ ನೆಪದಲ್ಲಿ ಹೆಚ್ಚು ಲಿಕ್ಕರ್ ಅಂಗಡಿಗಳಿಗೆ ಅನುಮತಿ ನೀಡಿ ರಾಜ್ಯವನ್ನು ಕುಡುಕರ ಸಾಮ್ರಾಜ್ಯ ಮಾಡಲು ಹೊರಟಿದ್ದಾರೆ.
ಶ್ರೀ ಸಂಗಮೇಶ ದುರದುಂಡಿ
ಪ್ರಧಾನ ಕಾರ್ಯದರ್ಶಿ
ಬಿಜೆಪಿ ಯುವ ಮೋರ್ಚಾ ಹುಕ್ಕೇರಿ.
ವರದಿ ರಾಜು ಮುಂಡೆ ಹುಕ್ಕೇರಿ.




