ಶ್ರೀ ಶಿವ ಜಯಂತಿ ಪ್ರಯುಕ್ತ ಬೆಳಗಾವಿಯ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನವನದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಅವರ ತ್ಯಾಗ, ಶೌರ್ಯವನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಅನಿಲ ಬೆನಕೆ, ಪಾಲಿಕೆ ಸದಸ್ಯರಾದ ಶ್ರೀ ರಾಜು ದೋಣಿ , ಶ್ರೀ ಸಂತೋಷ ಪೆಡ್ನೆಕರ್, ಪ್ರಮುಖರಾದ ಶ್ರೀ ಶ್ರೀನಿವಾಸ ಬಿಸನಕೊಪ್ಪ, ಶ್ರೀ ವಿಜಯ ಕದಂ, ಶ್ರೀ ಪ್ರವೀಣ ಮಹಿಂದ್ರಕರ್, ಶ್ರೀಮತಿ ಸವಿತಾ ಕರಾಡಿ, ಶ್ರೀ ಕಿರಣ ಜುಗ್ಗನ್ನನವರ ಶ್ರೀ ಸಂತೋಷ ಬೊಕಡೆ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ ಪ್ರತೀಕ ಚಿಟಗಿ