Ad imageAd image

ರಾತ್ರಿ ಸುರಿದ ಧಾರಾಕಾರ ಮಳೆ, ತುಂಬಿ ಹರಿದ ಹಳ್ಳಕೊಳ್ಳಗಳು

Bharath Vaibhav
WhatsApp Group Join Now
Telegram Group Join Now

ಇಳಕಲ್‌:-ಹುನಗುಂದ ಭಾಗದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆ..
ತುಂಬಿ ಹರಿದ ಹಳ್ಳಕೊಳ್ಳಗಳು..
ಹಳ್ಳದ ನೀರು ರಸ್ತೆಗೆ ಬಂದು ಸಂಚಾರ ಕಡಿತ.


ಕರಡಿ ಗ್ರಾಮದ ಬಳಿ ರಸ್ತೆಗೆ ಹರಿದ ಹಳ್ಳ..
ಮೇಲ್ಸೇತುವೆ ಕಾಮಗಾರಿ ಯಿಂದ ರಸ್ತೆಗೆ ನುಗ್ಗಿದ ನೀರು..
ಕರಡಿ ದಾಸಬಾಳ ,ಪಾಲತಿ ,ಕೊಣ್ಣೂರ ಹುನಗುಂದ ಸಂಪರ್ಕ ಕಡಿತ..
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಕರಡಿ ಗ್ರಾಮ..

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!