Ad imageAd image

ವಿದ್ಯೆ ಬಲ್ಲವನೆ ಜಗತ್ತು ಆಳಬಹುದು: ಸಾಗರ ಖಂಡ್ರೆ

Bharath Vaibhav
ವಿದ್ಯೆ ಬಲ್ಲವನೆ ಜಗತ್ತು ಆಳಬಹುದು: ಸಾಗರ ಖಂಡ್ರೆ
WhatsApp Group Join Now
Telegram Group Join Now

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಫಸಲ ಭಿಮಾ ಯೋಜನೆ ಜಾಗೃತೆ ಮೂಡಿಸುವ ವಾಹನ ಚಾಲನೆ

ಬೀದರ್ : ಸಂಸದರಾದ ಸಾಗರ ಖಂಡ್ರೆ ಅವರು ಇಂದು ಬೀದರ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ, ದಿಶಾ ಸಮಿತಿ ಸಭೆಗೆ ಮುನ್ನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ(PMFBY) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ,ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದರು.

ಅದೇ ವೇಳೆ, ಜಿಲ್ಲೆಯ 83 ಗ್ರಾಮ ಗ್ರಂಥಾಲಯಗಳಿಗೆ ಇಂಟರ್ನೆಟ್ ಸಂಪರ್ಕ ಹಾಗೂ ಪುಸ್ತಕ ಕಿಟ್ಟುಗಳನ್ನು ವಿತರಿಸಿ, ಗ್ರಾಮೀಣ ಮಕ್ಕಳಿಗೆ ಹಾಗೂ ಓದುಗರಿಗೆ ಜ್ಞಾನವೃದ್ಧಿಗೆ ಉಪಯುಕ್ತವಾಗುವಂತಹ ಈ ಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ:ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!