ಚಿಕ್ಕೋಡಿ : ಪ್ರತಿ ವರ್ಷದಂತೆ ಚಿಕ್ಕೋಡಿಯಲ್ಲಿ ಈ ವರ್ಷವೂ ಕರನೂರಗಲ್ಲಿಯ ಎಲಮನ ಜಾತ್ರೆ ಅತಿ ಅದ್ದೂರಿಯಾಗಿ ಏರ್ಪಡಿಸಲಾಯಿತು.
ಸುಮಾರುರಿಂದ ಎರಡೂವರೆ ಸಾವಿರ ಭಕ್ತರಿಂದ ಕೂಡಿರುವ ಜಾತ್ರೆ, ಊಟದ ವ್ಯವಸ್ಥೆ ಪೂಜೆ ವ್ಯವಸ್ಥೆ ಹಾಗೂ ಇನ್ನ ಇತರರ ಎಲ್ಲ ವ್ಯವಸ್ಥೆಗಳನ್ನು ಕಮಿಟಿಯವರು ತಮ್ಮ ಕರ್ತವ್ಯವನ್ನು ಪ್ರತಿವರ್ಷ ನಿಭಾಯಿಸುತ್ತಾರೆ.
ಇದೇ ವಿಷಯ ಕುರಿತು ಕಮಿಟಿಯ ಕೆಲವು ಮುಖಂಡರು ಮಾತನಾಡಿದರೆ ಬನ್ನಿ ಕೇಳೋಣ.
ವರದಿ : ರಾಜು ಮುಂಡೆ




