ಚಾಮರಾಜನಗರ: ಜಿಲ್ಲೆಯ ಇರಸವಾಡಿ ಗ್ರಾಮಪಂಚಾಯಿತಿ ಸುತ್ತೂರು ಗ್ರಾಮದಲ್ಲಿ ನೀರಿನ ಸಮಸ್ಯೆ ಚರಂಡಿಗಳ ಸಮಸ್ಯೆ ಇದ್ದರು ಯಾರು ಇತ್ತ ಗಮನಹರಿಸುತಿಲ್ಲ ಸುಮಾರು ತಿಂಗಳುಗಳಿಂದ ನಮ್ಮ ಗ್ರಾಮದ ನೀರಿನ ತೊಂಬೆಯಲ್ಲಿ ನೀರು ಬರುತ್ತಿಲ್ಲ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಅಧಿಕಾರಿಗಳನ್ನು ಕೇಳಿದರೆ ಮಾಡಿಸೋಣ ಎಂದು ಹೇಳುತ್ತಾರೆ ಯಾವಾಗ ಮಾಡಿಸ್ತಾರೋ ಎಂದು ಸ್ಥಳೀಯರಾದ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ನವೀನ್ ರವರು ತಿಳಿಸಿದರು.
ಮಹಿಳೆಯರು ಮಾತನಾಡಿ ನಮಗೆ ಚರಂಡಿ ಸಮಸ್ಯೆ ನೀರು ಬಂದು ಇಲ್ಲೇ ನಿಲ್ಲುತ್ತದೆ ಇದರಿಂದ ಸೊಳ್ಳೆಗಳು ಹೆಚ್ಚಾಗಿ ರೋಗಗಳು ಬರುತ್ತದೆ ನಮ್ಮ ಬಗ್ಗೆ ಕೆಲವರು ಯಾರು ಎಂದರು.

ಇರಸವಾಡಿ ಪಂಚಾಯಿತಿ ಪಿ ಡಿ ಒ ನಾಗರಾಜು ರವರು ಮಾತನಾಡಿ ಸಮಸೆಗಳನ್ನು ಗಮನಕೆ ಬಂದಿದೆ ಬಗೆಹರಿಸುತೇವೆ ಎಂದು ತಿಳಿಸಿದರು.ಹರೀಶ್, ಮಂಜುನಾಥ್, ಶಿವಕುಮಾರ್, ರಂಗಸ್ವಾಮಿ, ದೊಡ್ಡರಾಜು, ಸುಂದರ, ಮಹೇಶ್, ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ




