ಬೀದರ್ :-ಇವರು ಬೀದರ್ ಮತ್ತು ಗುಲ್ಬರ್ಗಾ ಇರಾನಿ ಜನರು, ಇವರು ಬೆಡ್‌ಶೀಟ್ ಮಾರಾಟಗಾರರಂತೆ ನಟಿಸುತ್ತಿದ್ದಾರೆ, ಅವರೆಲ್ಲರೂ ದರೋಡೆಕೋರರು ದಯವಿಟ್ಟು ಸಾರ್ವಜನಿಕರು ಎಚ್ಚರವಿಗರಬೇಕಾಗಿದೆ.
ಗ್ಯಾಂಗ್‌ನ ಸದಸ್ಯರು ಹಗಲಿನಲ್ಲಿ ಬೆಡ್ ಶೀಟ್ ಮಾರಾಟ ಮಾಡುವವರಾಗಿ ಸಾರ್ವಜನಿಕರನ್ನು ಸಂಪರ್ಕಿಸುತ್ತಾರೆ, ಮನೆ ಸಮೀಕ್ಷೆ ಮಾಡಿ ನಂತರ ಮನೆಯನ್ನು ಲೂಟಿ ಮಾಡುತ್ತಾರೆ ಎಂದು ತಿಳಿದು ಬಂದಿದೆ.ಆದ್ದರಿಂದ ಎಲ್ಲರೂ ಜಾಗೃತರಾಗಿರಬೇಕು ಇದು ಡಿವಿ ಫೈವ್ ಸುದ್ದಿ ವಾಹಿನಿಯ ತಮ್ಮೆಲ್ಲರಲ್ಲಿ ವಿನಂತಿ.
ವರದಿ:- ರಾಜು ಮುಂಡೆ