Ad imageAd image

ಬಜೆಟ್ ಸಮೃದ್ಧಿ, ದೂರದೃಷ್ಟಿಯ ಅಭಿವೃದ್ಧಿಗೆ ಈ ಬಜೆಟ್ ಕನ್ನಡಿ ಹಿಡಿದಂತಿದೆ.

Bharath Vaibhav
ಬಜೆಟ್ ಸಮೃದ್ಧಿ, ದೂರದೃಷ್ಟಿಯ ಅಭಿವೃದ್ಧಿಗೆ ಈ ಬಜೆಟ್ ಕನ್ನಡಿ ಹಿಡಿದಂತಿದೆ.
WhatsApp Group Join Now
Telegram Group Join Now

ಸೇಡಂ: ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರು ಮಂಡಿಸಿದ 2026-27ನೇ ಸಾಲಿನ ಬಜೆಟ್ ಸಮೃದ್ಧಿ, ದೂರದೃಷ್ಟಿಯ ಅಭಿವೃದ್ಧಿಗೆ ಈ ಬಜೆಟ್ ಕನ್ನಡಿ ಹಿಡಿದಂತಿದೆ.
ಕರ್ನಾಟಕದ ಭವ್ಯ ಭವಿಷ್ಯದ ಹಾದಿ ಸುಗಮಗೊಳಿಸುವ ಬಜೆಟ್,ಪ್ರಮುಖವಾಗಿ ಶಕ್ತಿ ಯೋಜನೆಗೆ 5300 ಕೋಟಿ ಮೀಸಲಿಟ್ಟಿದ್ದಾರೆ ಎಂದು ಕರ್ನಾಟಕ ಸರ್ಕಾರದ ಸೇಡಂ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸದಸ್ಯ ಮಹಿಮುದ ಮದನಾ ಪತ್ರಿಗೋಷ್ಠಿಯಲ್ಲಿ ತಿಳಿಸಿದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!