Ad imageAd image

ಇದು ಸಾರಿಗೆ ಸಚಿವರೂ ನೋಡಲೇಬೇಕಾದ ಸ್ಟೋರಿ.

Bharath Vaibhav
ಇದು ಸಾರಿಗೆ ಸಚಿವರೂ ನೋಡಲೇಬೇಕಾದ ಸ್ಟೋರಿ.
WhatsApp Group Join Now
Telegram Group Join Now

ಅಥಣಿ :-ಶಕ್ತಿ ಯೋಜನೆ ಎಫೆಕ್ಟ್. ಸಂಕಷ್ಟದಲ್ಲಿ ಸಿಲುಕಿದ ವಿದ್ಯಾರ್ಥಿಗಳು.
ವಾಯುವ್ಯ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷ ತವರೂ ಕ್ಷೇತ್ರದಲ್ಲಿ ಇಲ್ಲಾ ವಿದ್ಯಾರ್ಥಿಗಳಿಗೆ ರಕ್ಷಣೆ..150ಕ್ಕೂ ಹೆಚ್ಚು ಒಂದೇ ಬಸ್ ನಲ್ಲಿ ಪ್ರಯಾಣ
ಚಿಕ್ಕೋಡಿ ಉಪವಿಭಾಗದ ಅಥಣಿ-ಚಮಕೇರಿ ಬೇಡರಹಟ್ಟಿ ಅಡಹಳಟ್ಟಿ ಗ್ರಾಮಕ್ಕೆ ಒಂದೇ ಬಸ್.ಪ್ರಾಣಿ ಹಂಗು ತೊರೆದು ಶಾಲಾ ಕಾಲೇಜುಗಳಿಗೆ ತೆರಳುತ್ತಿರುವ ವಿದ್ಯಾರ್ಥಿಗಳು..ಹೆಚ್ಚುವರಿ ಬಸ್ ಕಲ್ಪಿಸುವಂತೆ ಗ್ರಾಮಸ್ಥರಿಂದ ಆಗ್ರಹ.

ವರದಿ :-ಅಜಯ ಕಾಂಬಳೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!