Ad imageAd image

ಇAದು ಭಾರತ- ಪಾಕಿಸ್ತಾನ ಪಂದ್ಯ

Bharath Vaibhav
ಇAದು ಭಾರತ- ಪಾಕಿಸ್ತಾನ ಪಂದ್ಯ
WhatsApp Group Join Now
Telegram Group Join Now

—————————–ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳೀ

ಬುಲಾವಾಯೋ ( ಜಿಂಬಾಬ್ವೆ): ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಕಿರಿಯ (೧೯ ರ‍್ಷದೊಳಗಿನವರ) ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ಸಿಕ್ಸ್ ಪಂದ್ಯ ಇಂದು ನಡೆಯಲಿದೆ.
ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಕಿರಿಯರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಸೂಪರ್ ಸಿಕ್ಸ್ ಘಟ್ಟದಲ್ಲಿ ಇಂದು ಪಾಕಿಸ್ತಾನ ವಿರುದ್ಧ ಆಡಲಿದ್ದು, ಪಂದ್ಯ ª ಮಧ್ಯಾಹ್ನ ಆರಂಭವಾಗಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!