Ad imageAd image

ಖಾಸಗಿ ಶಾಲೆಗಳನ್ನ ಮೀರಿಸುವಂತಿದೆ ಈ ಗ್ರಾಮ ಶಾಲೆ

Bharath Vaibhav
ಖಾಸಗಿ ಶಾಲೆಗಳನ್ನ ಮೀರಿಸುವಂತಿದೆ ಈ ಗ್ರಾಮ ಶಾಲೆ
WhatsApp Group Join Now
Telegram Group Join Now

ಅಥಣಿ: ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಭಾಗದಲ್ಲಿರುವ ಕನ್ನಡ ಶಾಲೆ.
ಸಂಬರಗಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಕನ್ನಡ ಶಾಲೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮ.


ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ.
9 ಸುಸಜ್ಜಿತವಾದ ಕಟ್ಟಡ,7 ಜನ ಶಿಕ್ಷಕ ಶಿಕ್ಷಕಿಯರನ್ನ ಒಳಗೊಂಡಿರುವ ಶಾಲೆ.
ಖಾಸಗಿ ಶಾಲೆಗಳಿಗೆ ಟಕ್ಕರ ಕೊಡುವಂತಿದೆ ಶಾಲೆಯ ಆಟದ ಮೈದಾನ ಹಾಗೂ ವಾತಾವರಣ.
ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುತ್ತಿರುವ ಶಿಕ್ಷಕರು, ಹೆಚ್ಚಾಗುತ್ತಿರುವ ಶಾಲಾ ಮಕ್ಕಳ ದಾಖಲಾತಿ.
ಈ ವರ್ಷ ಡಿಜಿಟಲೀಕರಣ ಶಿಕ್ಷಣ ನೀಡಲು ಮುಂದಾಗಿರುವ ಶಿಕ್ಷಕರು
ವರದಿ: ಸುಕುಮಾರ ಮಾದರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!