ಕ್ರಿಕೆಟಿಗ ಶ್ರೇಯಸ್ ಅಯ್ಯರ ಹೆಸರು ಮಾಡುತ್ತಿದ್ದಂತೆಯೇ ಅವರ ಅಭಿಮಾನಿ ಬಳಗ ಬೆಳೆಯುತ್ತಲೇ ಇದೆ. ಅದರಲ್ಲಿ ಮಹಿಳಾ ಅಭಿಮಾನಿಗಳು ಸೇರಿದ್ದಾರೆ. ಬರೀ ಅಭಿಮಾನಿ ಅಲ್ಲ. ಶ್ರೇಯಸ್ ಅಯ್ಯರ ಅವರನ್ನು ಮದುವೆ ಮಾಡಿಕೊಳ್ಳುತ್ತೇನೆ ಎನ್ನುವಷ್ಟರ ಮಟ್ಟಿಗೆ ಆಸೆ ಪಡುವವರಿದ್ದಾರೆ. ಬಿಗ್ ಬಾಸ್ 18 ಸ್ಪರ್ಧಿಯಾಗಿದ್ದ ಈಡನ್ ರೋಸ್ ನಾನು ಶ್ರೇಯಸ್ ಅಯ್ಯರ ಅವರನ್ನು ಪ್ರೀತಿಸುತ್ತೇನೆ. ಶ್ರೇಯಸ್ ಅಯ್ಯರ ಜೊತೆ ಮದುವೆ ಮಾತು ಕತೆ ನಡೆಸಿರುವುದಾಗಿ ತಿಳಿಸಿದ್ದಾರೆ. ಈಡನ್ ರೋಸ್ ಅವರು ಅಯ್ಯರ ಅವರನ್ನು ತಮ್ಮ ಪತಿ ಎಂದು ಭಾವಿಸಿರುವುದಾಗಿ ತಿಳಿಸಿದ್ದಾರಂತೆ.

—ಕೃಪೆ




