Ad imageAd image

ರಟಕಲ್ ಗ್ರಾಮದಲ್ಲಿ ಮೂರು ಮಹಾಪುರುಷರ ಜಯಂತಿ ಆಚರಣೆ

Bharath Vaibhav
ರಟಕಲ್ ಗ್ರಾಮದಲ್ಲಿ ಮೂರು ಮಹಾಪುರುಷರ ಜಯಂತಿ ಆಚರಣೆ
WhatsApp Group Join Now
Telegram Group Join Now

ಚಿಂಚೋಳಿ:ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಮೂರು ಮಹಾ ಪುರುಷರಾದ ವಿಶ್ವಗುರು ಬಸವಣ್ಣನವರ 892ನೇಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ರವರ 154ನೇ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ರವರ 118ನೇ ದಿವ್ಯ ಸಾನಿಧ್ಯ ಪ.ಬ್ರ.ಶ್ರೀ ಶ್ರೀ ರೇವಣಸಿದ್ಧ ಶಿವಾಚಾರ್ಯರು ಹಿರೇಮಠ,ರಟಕಲ್ ಕಾರ್ಯಕ್ರಮದ ಅಧ್ಯಕ್ಷತೆ  ಗೋಪಾಲರಾವ್ ಕಟ್ಟಿಮನಿ ಮಾದಿಗ ಸಮಾಜದ ಹಿರಿಯ ಮುಖಂಡರು,ಚಿಂಚೋಳಿ ವಿಶೇಷ ಉಪನ್ಯಾಸಕರು ಗೋಪಾಲರಾವ್‌ ತೆಲಂಗಿ ಮುಖ್ಯ ಅತಿಥಿಗಳು ಸನ್ಮಾನ್ಯ ಶ್ರೀ ಭೀಮರಾವ ಟಿ.ಟಿ.ಕಾಂಗ್ರೆಸ್ ಹಿರಿಯ ಮುಖಂಡರು,ಚಿಂಚೋಳಿ.

ಜಗದೇವಪ್ಪ ಟಿ. ಧರಣಿ ಸಹ ಪ್ರಾಧ್ಯಾಪಕರು ಸ.ಪ್ರ.ದ.ಕಾಲೇಜು,ಕಮಲಾಪೂ ಸನ್ಮಾನ್ಯ ಶ್ರೀ ಅಮೃತ ಕುರಿಕೋಟಾ ಮಾದಿಗ ಸಮಾಜದ ಯುವ ಮುಖಂಡರು,ಕುರಿಕೋಟಾ ಸನ್ಮಾನ್ಯ ಶ್ರೀ ರೇವಣಸಿದ್ದಪ್ಪಾ ಕಟ್ಟಿಮನಿ ಮಾದಿಗ ಸಮಾಜದ ಹಿರಿಯ ಮುಖಂಡರು,ಮಳಗಿ (ಕೆ),ಕಾಳಗಿ ಸನ್ಮಾನ್ಯ ಶ್ರೀ ಜಗದೀಶ ಗೋಣಿ ಅಧ್ಯಕ್ಷರು, ಗ್ರಾ. ಪಂ. ರಟಕಲ್ ಸನ್ಮಾನ್ಯ ಶ್ರೀ ಅನೀಲ ಡೊಂಗರಗಾಂವ್ ಅಧ್ಯಕ್ಷರು, ಗ್ರಾ. ಪಂ. ಡೊಂಗರಗಾಂವ ಶ್ರೀ ಶರಣಬಸಪ್ಪ ಮಮಶೆಟ್ಟಿ
ಮಾಜಿ ತಾ.ಪಂ.ಸದಸ್ಯರು,ರಟಕಲ್ ಸನ್ಮಾನ್ಯ ಶ್ರೀ ದತ್ತಾತ್ರೇಯ ಕುಲಕರ್ಣಿ ಮಾಜಿ ಸದಸ್ಯರು,ತಾ.ಪಂ.ರಟಕಲ್
ಸನ್ಮಾನ್ಯ ಶ್ರೀ ರೇವಣಸಿದ್ದ ಬಡಾ ಅಧ್ಯಕ್ಷರು, ಸಹಕಾರಿ ಪತ್ತಿನ ಸಂಘ, ರಟಕಲ್ ಶ್ರೀ ವೀರಣ್ಣ ಗಂಗಾಣಿ ರೈತ ಸೇನೆ, ತಾಲೂಕಾಧ್ಯಕ್ಷರು,ಕಾಳಗ ಶ್ರೀ ಸುನೀಲ ಸಲಗರ ಕೆ.ಎಮ್.ಎಸ್.ಜಿಲ್ಲಾಧ್ಯಕ್ಷರು, ಕಲಬುರಗಿ ಪ್ರಾಸ್ತವಿಕ ನುಡಿ.ಶ್ರೀ ಜಗನ್ನಾಥ ಕಂದಗೂಳ ರಟಕಲ್ ನಿರೂಪಣೆ ಡಾ.ಜ್ಞಾನಮಿತ್ರ ಬಿ. ಭೈರಾಮವ.ಕಾರ್ಯಕ್ರಮ ಕುರಿತು ಗೋಪಾಲರಾವ ಕಟ್ಟಿಮನಿ ಮಾತನಾಡಿದರು.

ವರದಿ :ಸುನಿಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!