Ad imageAd image

ಉದ್ಯಮಬಾಗ ಪೊಲೀಸರಿಂದ ಗಾಂಜಾ ಸಾಗಾಟ ಮಾಡುತ್ತಿದ್ದ ಮೂರು ಜನ ಬಂಧನ

Bharath Vaibhav
ಉದ್ಯಮಬಾಗ ಪೊಲೀಸರಿಂದ ಗಾಂಜಾ ಸಾಗಾಟ ಮಾಡುತ್ತಿದ್ದ ಮೂರು ಜನ ಬಂಧನ
WhatsApp Group Join Now
Telegram Group Join Now

 ————————————————10.11.100 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಮತ್ತು ವಾಹನ ವಶಕ್ಕೆ

ದಿನಾಂಕು 19/7/2025 ರಂದು ಮಾನ್ಯ ಪೊಲೀಸ್ ಆಯುಕ್ತ ಬೆಳಗಾವಿ ನಗರ ಮತ್ತು ಮಾನ್ಯ DCP (l&o) ಮಾನ್ಯ DCP (crime) ಹಾಗೂ ಮಾನ್ಯ ACP ಖಡೇಬಜಾರ್ ವಿಭಾಗ ರವರ ಮಾರ್ಗದರ್ಶನದಲ್ಲಿ ಉದ್ಯಂ ಭಾಗ ಪೊಲೀಸ್ ಠಾಣಾ ವ್ಯಾಪ್ತಿಯ ಎ.ಕೆ.ಪಿ ಫ್ಯಾಕ್ಟರಿ ಹತ್ತಿರ ಗಾಂಜಾ ವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಉದ್ಯಮಭಾಗ ಪೊಲೀಸ್ ಠಾಣೆ ಪೊಲೀಸರು ದಾಳಿ ಮಾಡಿ ಸಾಗಾಟ ಮಾಡುತ್ತಿದ್ದ 1) ಆಕಾಶ್ ದಿಲೀಪ್ ದೊಡ್ಡಮನಿ .ಸಾ: ಮಚ್ಚೆ ಗ್ರಾಮ
2) ನಿಖಿಲ್ ಗೋಪಾಲ್ ಸೋಮಜಿಚೆ ಸಾ: ಮಚ್ಚೆ ಗ್ರಾಮ
3) ವೀರೇಶ್ ಚಂದ್ರಯ್ಯ ಹಿರೇಮಠ ಸಾ: ಜಯನಗರ ಮಚ್ಚೆ ಗ್ರಾಮ
ಇವರನ್ನು ಬಂಧಿಸಿ ಇವರ ವಶದಲ್ಲಿದ್ದ 23. 840 ಗ್ರಾಂ ಗಾಂಜಾ ಅ/ಕಿ 6,90,000 ಲಕ್ಷ ರೂಪಾಯಿ ಹಾಗೂ ಹೊಂಡೈ ವೇರನಾ ಕಾರು ಅ/ಕಿ 3.00.000 ಲಕ್ಷ ರೊ ಹಾಗೂ 02 ಮೊಬೈಲ್ ಅ/ಕಿ 20,000 ಸಾವಿರ ರೊ ನಗದು ಹಣ 1.100 ಒಟ್ಟು 10.11.100 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ ಬದರಿ ದಾಳಿಯು ಡಿ ಕೆ ಪಾಟೀಲ್ ಪೊಲೀಸ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ಕಿರಣ್ ಸಿ ಹೂನಕಟ್ಟಿ ಪಿಎಸ್ಐ (l&o) ಹಾಗೂ ಸಿಬ್ಬಂದಿ ಜನರಾದ ಆರ್ ಎಸ್ ಪೂಜಾರಿ ಸಿಎಚಸಿ 1026 ಟಿ ಬಿ ಕುಂಚನೂರ್ ಸಿಎಚಸಿ 1178 ಹನುಮಂತ ವಾಯ್ ವಿಭೂತಿ ಸಿ ಪಿ ಸಿ 1605 ಆನಂದ ಖೋತ ಸಿಪಿಸಿ 1383 ಮಹೇಶ್ ವಡೆಯರ್ ಸಿಪಿಸಿ 15 95 ತಾಂತ್ರಿಕ ಶಾಖೆಯ ಸಿಬ್ಬಂದಿಗಳಾದ ರಮೇಶ್ ಅಕ್ಕಿ ಮತ್ತು ಮಹದೇವ್ ಖಾಸೀದ್ ರವರ ಭಾಗವಹಿಸಿದ್ದು ಸದರಿಯವರು ಕರ್ತವ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಅವರು ಶ್ಲಾಘಿಸಿರುತ್ತಾರೆ.

ವರದಿ: ಮಹಾಂತೇಶ್ ಎಸ್ ಹುಲಿಕಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!