ಮುದಗಲ್ಲ :- ಬೆಳಕು ಸಾಹಿತ್ಯ ಶೈಕ್ಷಣಿಕ ,ಸಂಸ್ಕೃತಿಕ ಟ್ರಸ್ಟ್ ಸಂಸ್ಥೆಯ 119 ನೇ ಕನ್ನಡ ಕಲರವ ಸಮ್ಮೇಳನದಲ್ಲಿ ಸಂಜೆ ವಾಣಿ ಹಾಗೂ ಭಾರತ ವೈಭವ ದಿನ ಪತ್ರಿಕೆ ವರದಿಗಾರದಾದ ಮಂಜುನಾಥ ಕುಂಬಾರ ಅವರಿಗೆ (ಸೇವಾರತ್ನ ಪ್ರಶಸ್ತಿ) ದಲಿತ ಸಂಘರ್ಷ ಸಮಿತಿ ಲಿಂಗಸೂರು ತಾಲೂಕು ಸಂಚಾಕರಾದ ಶರಣಪ್ಪ ಕಟ್ಟಿಮನಿ ಅವರಿಗೆ (ದಲಿತ ರತ್ನ ಪ್ರಶಸ್ತಿ ) ಹಾಗೂ ದಲಿತ ಸಂಘರ್ಷ ಸಮಿತಿ ಯ ಮುದಗಲ್ಲ ಸಂಚಾರಕರಾದ ಬಸವರಾಜ ಬಂಕದಮನಿ ಅವರಿಗೆ (ಕಾಯಕರತ್ನ ಪ್ರಶಸ್ತಿ ) ಗೆ ಆಯ್ಕೆಯಾಗಿದ್ದಾರೆ
ಬೆಳಕು ಸಂಸ್ಥೆಯ ಸಂಸ್ಥಾಪಕ ರಾದ ಅಣ್ಣಪ್ಪ ಮೇಟಿಗೌಡ ಅವರು ಬೆಳಕು ಸಾಹಿತ್ಯ ಶೈಕ್ಷಣಿಕ , ಸಂಸ್ಕೃತಿಕ ಸಂಸ್ಥೆಯ 119 ನೇ ಕನ್ನಡ ಕಲರವ ಸಮ್ಮೇಳನದಲ್ಲಿ ಸಾಹಿತ್ಯ- ಸಾಂಸ್ಕೃತಿಕ ಕಾಯ೯ಕ್ರಮಗಳು ,ಕವಿಗೋಷ್ಠಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ರಾಷ್ಟ್ರ ಪ್ರಶಸ್ತಿ ಪ
ಪ್ರಧಾನ ಕಾಯ೯ಕ್ರಮ ಇದೆ ಜನೇವರಿ 18 -01-2025 ರಂದು ಪಂಡಿತ ಸಿದ್ದರಾಮಯ್ಯ ಜಂಬಲದಿನ್ನಿ ರಂಗಮಂದಿರ ರಾಯಚೂರು ನಲ್ಲಿ ಕಾಯ೯ಕ್ರಮ ದಲ್ಲಿ ಮುದಗಲ್ಲ ನ ಇ ಮೂರು ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಪತ್ರಿಕೆ ಮಾಹಿತಿ ನೀಡಿದರು
ವರದಿ:- ಮಂಜುನಾಥ ಕುಂಬಾರ