Ad imageAd image

ಶಿವಮೊಗ್ಗ:ಗಾಂಜಾ ಮಾರಾಟ-ಮೂವರು ಯುವಕರು ಬಂಧನ

Bharath Vaibhav
WhatsApp Group Join Now
Telegram Group Join Now

 

ಶಿವಮೊಗ್ಗ:ಗಾಂಜಾ ಮಾರಾಟ-ಮೂವರು ಯುವಕರು ಬಂಧನ

 

ಶಿವಮೊಗ್ಗ – ನಗರದ ರಾಗಿಗುಡ್ಡ ಹತ್ತಿರ ಮಾದಕ ವಸ್ತು ಗಾಂಜಾ ವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿಎಸ್ಪಿ ಸುರೇಶ್ ಮೇಲ್ವಿಚಾರಣೆಯಲ್ಲಿ, ಗ್ರಾಮಾಂತರ ಪಿಐ ಸತ್ಯನಾರಾಯಣ್ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿರುವವರನ್ನು ಬಂಧಿಸಿದ್ದಾರೆ.

 

ಗೋಪಾಳದ ಸಂಕೇತ್ (23) ನ್ಯೂಮಂಡ್ಲಿಯ ಅಂಬರೀಶ್ (27) ಪುರಲೆ ಧನುಷ್ (20) ಬಂಧಿತ ಆರೋಪಿಗಳಾಗಿದ್ದಾರೆ.

 

ವರದಿ:ಮಂಜುನಾಥ ರಜಪೂತ

 

WhatsApp Group Join Now
Telegram Group Join Now
Share This Article
error: Content is protected !!