Ad imageAd image

ಮೊದಲ ಏಕದಿನ: ಕಿವೀಸ್ ಉತ್ತಮ ಆರಂಭ

Bharath Vaibhav
ಮೊದಲ ಏಕದಿನ: ಕಿವೀಸ್ ಉತ್ತಮ ಆರಂಭ
WhatsApp Group Join Now
Telegram Group Join Now

ವಡೋದ್ರಾ: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ಇಂದಿಲ್ಲಿ ಆರಂಭವಾದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿದ್ದ ನ್ಯೂಜಿಲೆಂಡ್ ೧೭.೧ ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ ೮೪ ರನ್ ಗಳಿಸಿತ್ತು.
ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ ನ ಆರಂಭ ಆಟಗಾರರಾದ ಡೆವೊ ಕಾನ್ವೆ ೩೭ ಹಾಗೂ ಹೆನ್ರಿ ನಿಕೋಲಸ್ ೪೬ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಟಾಸ್ ಗೆದ್ದ ಭಾರತ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!