ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಇಂಡಿಯನ್ ಪೊಲೀಟಿಕಲ್ ಆಕ್ಸನ್ ಕಮೀಟಿ ( ಐ- ಪ್ಯಾಕ್) ಮೇಲೆ ನಡೆದ ಇ.ಡಿ. ದಾಳಿ ಪ್ರಕರಣಕ್ಕೆ ಸಂಬAಧಿಸಿದAತೆ ತೃಣಮೂಲ ಕಾಂಗ್ರೆಸ್ ಸಲ್ಲಿಸಿದ ರ‍್ಜಿಯನ್ನು ಕೋಲ್ಕತ್ತಾ ಹೈಕರ‍್ಟ್ ವಜಾಗೊಳಿಸಿದೆ.
ಕಳೆದ ವಾರ ಐ-ಪ್ಯಾಕ್ ಕಚೇರಿ ಮತ್ತು ಅದರ ನರ‍್ಧೇಶಕ ಪ್ರತೀಕ್ ನಿವಾಸದ ಮೇಲೆ ಜಾರಿ ನರ‍್ದೇಶನಾಲಯ ( ಇ>ಡಿ.) ದಾಳಿ ನಡೆಸಿತ್ತು, ಈ ವೇ:ಳೆ ಪೊಲೀಸರೊಂದಿಗೆ ಪ್ರವೇಶಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾರ‍್ಜಿ ಅಲ್ಲಿಂದ ಕೆಲವು ದಾಖಲೆಗಳನ್ನು ಹೊತ್ತೊಯ್ದಿದ್ದರು.
ತನಿಖೆಗೆ ಅಡ್ಡಿಪಡಿಸಿದ ಪಶ್ಚಿಮ ಬಂಗಾಳ ಸರಕಾರದ ವಿರುದ್ಧ ಇ.ಡಿ. ಹೈಕರ‍್ಟ್ ಮೆಟ್ಟಿಲೆರಿತ್ತು. ದತ್ತಾಂಶಗಳ ರಕ್ಷಣೆ ಕೋರಿ ಟಿಎಂಸಿ ನ್ಯಾಯಾಲಯದಲ್ಲಿ ರ‍್ಜಿ ಸಲ್ಲಿಸಿತ್ತು.



