ಕೊಲಂಬೋ: ಪ್ರವಾಸಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಇಂದು ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ಉತ್ಸಾಹದಲ್ಲಿ ಕಣಕ್ಕೆ ಇಳಿಯುವ ನಿರೀಕ್ಷೆಇ ಇದೆ.
ಏಕದಿನ ಕ್ರಿಕೆಟ್ ಲೆಕ್ಕಾಚಾರದಲ್ಲಿ ಬಾಂಗ್ಲಾದೇಶ ತಂಡವು ಶ್ರೀಲಂಕಾ ಕ್ರಿಕೆಟ್ ತಂಡಕ್ಕಿಂತ ಕೊಂಚ ಬಲಿಷ್ಠವಾಗಿದ್ದು, ಆತಿಥೇಯ ತಂಡವನ್ನು ಸೋಲಿಸುವ ಇರಾದೆಯಿಂದ ಕಣಕ್ಕೆ ಇಳಿಯಲಿದೆ.




