ಹುಕ್ಕೇರಿ :-ಕರ್ನಾಟಕ ರಾಜ್ಯ ರೈತ ಸಂಘ(ರಿ) ಹಾಗೂ ಕೂಲಿ ಕಾರ್ಮಿಕ ಹಿತಾಸಕ್ತಿ ಸಂಘದಲ್ಲಿ ಹಲವಾರು ಜನರು ರೈತ ಸಂಘಟನೆ ಬಲಪಡಿಸಲು ಶಾಲು ದೀಕ್ಷೆ ಪಡೆದು ನೂರಾರು ಜನರು
ಇಂದು ಸೇರ್ಪಡೆಗೊಂಡರು ನಂತರ ನಾಮಪಲಕ್ಕೆ ಉದ್ಘಾಟನೆ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ(ರಿ) ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ,ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಗೋಪಾಲ್ ಮರಬಸ್ಸನವರ ಮಾತನಾಡಿದರು ನಂತರ ಜಿಯಾವುಲ್ಲಾ ಮಾತನಾಡಿದರು ಸಂಘಟನೆ ಯಾವ ರೀತಿ ಬಲಪಡಿಸಬೇಕೆಂದು
ಈ ಸಂದರ್ಭದಲ್ಲಿ ಹೇಳಿದರು ನಂತರ ಮಾತನಾಡಿದ ಗೋಪಾಲ್ ಮರಬಸನವರ ಇದೇ ತಿಂಗಳು ದಿನಾಂಕ 14 ರಂದು ರೈತರ ಬೆಳೆದ ಕಬ್ಬಿಗೆ ಸೂಕ್ತ ಬೆಲೆ ನಿಲ್ಲದಿದ್ದರೆ ಬೆಳಗಾವಿ ಜಿಲ್ಲಾ ಡಿಸಿ ಕಚೇರಿ ಮುತ್ತಿಗೆ ಹಾಕುವುದಾಗಿ ಹೇಳಿದರು
ಸಂದರ್ಭದಲ್ಲಿ ಎಲ್ಲಿಮುನ್ನೋಳಿ ಗ್ರಾಮಸ್ಥರು ಮತ್ತು ಹoಜಾನಟ್ಟಿ ಗ್ರಾಮಸ್ಥರು ಈ ಸಭೆಯಲ್ಲಿ ಉಪಸ್ಥಿತರಿದ್ದರು
ವರದಿ:-ಶಾಂತಿನಾಥ್ ಜಿ ಮಗದುಮ್