Ad imageAd image

ಇಂದು ಬೆಳ್ಳಂಬೆಳಗ್ಗೆ ಶಾಕ್,ಬೆಳಗಾವಿಯ ಕಮಿಷನರ್ ಕೇಂದ್ರ ಕಾರಾಗೃಹದಲ್ಲಿ

Bharath Vaibhav
ಇಂದು ಬೆಳ್ಳಂಬೆಳಗ್ಗೆ ಶಾಕ್,ಬೆಳಗಾವಿಯ ಕಮಿಷನರ್ ಕೇಂದ್ರ ಕಾರಾಗೃಹದಲ್ಲಿ
WhatsApp Group Join Now
Telegram Group Join Now

 ಬೆಳಗಾವಿ:-ಇಂದು ಬೆಳಗಿನ ಜಾವ ಸುಮಾರು 5 ಗಂಟೆಯಿಂದ ಬೆಳಗಾವಿಯ ಕಮಿಷನರ್ ನೇತೃತ್ವದಲ್ಲಿ ಜೈಲು ದಾಳಿ ನಡೆಸಲಾಯಿತು. ಹಿಂಡಲಗಾ ಜೈಲಿನಲ್ಲಿ ಎಲ್ಲಾ ಶ್ರೇಣಿಯ 40 ಅಧಿಕಾರಿಗಳು ಮತ್ತು 220+ ಪುರುಷರು ಈ ದಾಳಿ ನಡೆಸಿದರು.

ಮೂರು ಚಾಕುಗಳು, 10 ತಂಬಾಕು ಪೊಟ್ಟಣಗಳು, ಒಂದು ಸಿಗರೇಟು, ಸಣ್ಣ ಹೀಟರ್ ತಂತಿ ಬಂಡಲ್, ಇಟ್ಟಿಗೆಗಳ ಎಲೆಕ್ಟ್ರಿಕ್ ತಾತ್ಕಾಲಿಕ ಒಲೆ ವಶಪಡಿಸಿಕೊಳ್ಳಲಾಗಿದೆ.

ಬಿಆರ್‌ಪಿಎಸ್‌ನಲ್ಲಿ ಪ್ರಕರಣ ದಾಖಲಾಗಿದೆ.

ವರದಿ:- ಮಹಾಂತೇಶ ಎಸ್ ಹುಲಿಕಟ್ಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!