Ad imageAd image

ಇಂದು ಹೆಣ್ಣು ಮಕ್ಕಳ ದಿನಾಚರಣೆ

Bharath Vaibhav
ಇಂದು ಹೆಣ್ಣು ಮಕ್ಕಳ ದಿನಾಚರಣೆ
WhatsApp Group Join Now
Telegram Group Join Now

ರಾಷ್ಟಿçÃಯ ಹೆಣ್ಣು ಮಕ್ಕಳ ದಿನಾರಣೆಯನ್ನು ಇಂದು ಆಚರಿಸಲಾಗುತ್ತಿದೆ. ಅಮೇರಿಕದಂತಹ ಮುಂದುವರೆದ ದೇಶದಲ್ಲಿಯೂ ಈ ಆಚರಣೆಯನ್ನು ಮಾಡಲಾಗುತ್ತಿದ್ದು, ೨೦೦೯ ರಿಂದ ಈ ದಿನಾಚರಣೆಯನ್ನು ಪ್ರಗತಿಯಲ್ಲಿದೆ.
ನಮ್ಮ ದೇಶದಲ್ಲಿ ಮಾತ್ರವಲ್ಲದೇ ಮುಂದುವರೆದ ರಾಷ್ಟçಗಳಲ್ಲಿಯೂ ಸಹ ಈ ಆಚರಣೆ ಮುಂದುವರೆದಿದೆ. ಹೆಣ್ಣು ಮಕ್ಕಳಿಗೆ ನಮ್ಮ ನಾಡಿನಲ್ಲಿ ವಿಶೇಷ ಸ್ಥಾನಮಾನ ಇದ್ದು, ನಾವು ಹೆಣ್ಣು ಮಕ್ಕಳನ್ನು ಗೌರವಪರ‍್ವಕವಾಗಿ ನೋಡಿಕೊಳ್ಳುತ್ತಿದ್ದೇವೆ. ಅದುವೇ ನಮ್ಮ ಸಂಸ್ಕೃತಿಯ ಭಾಗ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!