Ad imageAd image

ರಾಜ್ಯದಲ್ಲಿ 100 ರೂ. ಗಡಿ ತಲುಪಿದ ಟೊಮೆಟೋ

Bharath Vaibhav
ರಾಜ್ಯದಲ್ಲಿ 100 ರೂ. ಗಡಿ ತಲುಪಿದ ಟೊಮೆಟೋ
WhatsApp Group Join Now
Telegram Group Join Now

ಬೆಂಗಳೂರು : ಜನಸಾಮಾನ್ಯರಿಗೆ ಬಿಗ್ ಶಾಕ್, ರಾಜ್ಯದಲ್ಲಿ ಟೊಮೆಟೋ ದರ ಕೆಜಿಗೆ 100 ರೂ. ಗಡಿ ಸಮೀಪ ಬಂದಿದೆ.

ಟೊಮೆಟೋ ದರ ಕಳೆದ 8-10 ದಿನಗಳಿಂದ ಹೆಚ್ಚುತ್ತಲೇ ಇದ್ದು, ಉತ್ತಮ ದರ್ಜೆ ಟೊಮೆಟೋ ಕೆ.ಜಿಗೆ ಮಾರುಕಟ್ಟೆಗಳಲ್ಲಿ 80 ರು.ಗೆ ಮಾರಾಟವಾಗುತ್ತಿದೆ. ಬೆಳೆ ಇಳುವರಿ ಕುಸಿತವಾಗಿದೆ.ಇದರಿಂದ ಮಾರುಕಟ್ಟೆಗೆ ಬರುವ ಟೊಮೆಟೊ ಪ್ರಮಾಣ ಕೂಡ ಇಳಿದಿದೆ. ಇದು ದರ ಏರಿಕೆಗೆ ಕಾರಣ ಎನ್ನಲಾಗಿದೆ.

ಕಳೆದ 8-10 ದಿನಗಳಿಂದ ಟೊಮೆಟೋ ದರ ಹೆಚ್ಚುತ್ತಲೇ ಇದೆ. 100 ರೂ. ಗಡಿ ತಲುಪಿದೆ. ಉತ್ತಮ ದರ್ಜೆಯ ಟೊಮೆಟೊ ಕೆ.ಜಿಗೆ ಹಾಪ್‌ಕಾಮ್ಸ್‌ಗಳಲ್ಲಿ 80 ಕ್ಕೆಮಾರಾಟವಾಗುತ್ತಿದೆ.

ಟೊಮೆಟೊ ಬೆಲೆ ಕಳೆದ ಎರಡು ವಾರದ ಹಿಂದೆ ಕೇಜಿಗೆ 15-20 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಪೂರೈಕೆ ಕಡಿಮೆ ಆಗುತ್ತಿದ್ದಂತೆ ಈಗ 50ರಿಂದ 90 ರೂ.ವರೆಗೆ ಏರಿಕೆ ಕಂಡಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!