Ad imageAd image

ನಾಳೆ ಭಾರತ- ಅಪಘಾನಿಸ್ತಾನ್ ನಡುವೆ ಎರಡನೇ ಉಪಾಂತ್ಯ

Bharath Vaibhav
ನಾಳೆ ಭಾರತ- ಅಪಘಾನಿಸ್ತಾನ್ ನಡುವೆ ಎರಡನೇ ಉಪಾಂತ್ಯ
WhatsApp Group Join Now
Telegram Group Join Now

————————————ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳೀ

ಬುಲಾವಾಯೋ ( ಜಿಂಬಾಬ್ವೆ): ಭಾರತ ಕಿರಿಯರ ಕ್ರಿಕೆಟ್ ತಂಡವು ನಾಳೆ ನಡೆಯುವ ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅಪಘಾನಿಸ್ತಾನ ತಂಡವನ್ನು ಎದುರಿಸಲಿದೆ.
ಭಾರತ ತಂಡವು ಟ್ರೋಫಿ ಗೆಲ್ಲಲು ಇನ್ನೆರಡು ಪಂದ್ಯಗಳನ್ನು ಗೆಲ್ಲಬೇಕಿದ್ದು, ನಳೆ ಉಪಾಂತ್ಯದಲ್ಲಿ ಅಪಘಾನಿಸ್ತಾನ ತಂಡವನ್ನು ಎದುರಿಸಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!